ಕುಕ್ಕೆ ಸುಬ್ರಹ್ಮಣ್ಯ | ವಿಶ್ವಸಂಭ್ರಮ ಮೊದಲನೇ ದಿನ | ಬೃಹತ್ ಶೋಭಯಾತ್ರೆ & ಧರ್ಮಸಭೆ | Jan 25
Автор: News Pad
Загружено: 2026-01-25
Просмотров: 2744
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ವಿಶ್ವಸಂಭ್ರಮ ಮೊದಲನೇ ದಿನದ ರಾಷ್ಟ್ರೀಯ ವಿದ್ವತ್ ಸಮ್ಮೇಳನ ಹಾಗೂ
ಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ವಾರ್ಷಿಕೋತ್ಸವ,
ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಎಂಟನೇ ಶ್ರೀ ಬ್ರಹ್ಮಸೂತ್ರ ಅನು ವ್ಯಾಖ್ಯಾನ,
ಶ್ರೀ ಸುಧಾ ಮಂಗಲೋತ್ಸವ ಕಾರ್ಯಕ್ರಮದ ಸಂಪೂರ್ಣ ವರದಿ.
📅 ಜನವರಿ 25ರಂದು
ಕುಕ್ಕೆ ಸುಬ್ರಹ್ಮಣ್ಯ ಅಗ್ರಹಾರ ಬೃಂದಾವನದಿಂದ ಶ್ರೀ ಸುಬ್ರಹ್ಮಣ್ಯ ಮಠದವರೆಗೆ ನಡೆದ
ಬೃಹತ್ ಶೋಭಯಾತ್ರೆ,
ಶ್ರೀ ವಿಷ್ಣುತೀರ್ಥ ವೇದಿಕೆ ಹಾಗೂ
ಶ್ರೀ ಸುಬ್ರಹ್ಮಣ್ಯ ಮಠ ಧರ್ಮಸಭೆ ಭಕ್ತಿಭಾವದಿಂದ ನೆರವೇರಿತು.
✨ ದಿವ್ಯ ಉಪಸ್ಥಿತಿ
🔸 ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು
(ಪುತ್ತಿಗೆ ಮಠ, ಉಡುಪಿ)
🔸 ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
(ಪೇಜಾವರ ಮಠ, ಉಡುಪಿ)
🔸 ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು
(ಶ್ರೀ ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ)
🌸 ಮುಖ್ಯ ಅತಿಥಿಗಳು
🔹 ಶ್ರೀ ಎಂ.ಬಿ. ಪುರಾಣಿಕ
(ಅಧ್ಯಕ್ಷರು ಮತ್ತು ಸಹ ಸಂಸ್ಥಾಪಕರು, ಶಾರದಾ ಶಿಕ್ಷಣ ಸಂಸ್ಥೆಗಳು, ಮಂಗಳೂರು)
🔹 ಶ್ರೀ ಹರೀಶ್ ಇಂಜಾಡಿ
(ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ)
🔹 ಶ್ರೀ ಸುಬ್ರಹ್ಮಣ್ಯ ಭಟ್
(ಪೇಜಾವರ ಮಠ)
👉 ಧರ್ಮ, ಸಂಸ್ಕೃತಿ ಮತ್ತು ಭಕ್ತಿಭಾವದ ಮಹತ್ವಪೂರ್ಣ ಕ್ಷಣಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.
👍 ಲೈಕ್ ಮಾಡಿ | 🔔 ಸಬ್‌ಸ್ಕ್ರೈಬ್ ಮಾಡಿ | 📢 ಶೇರ್ ಮಾಡಿ
Kukke Subramanya
Vishva Sambhrama
Subrahmanya Matha
Dharma Sabha
Shobha Yatre
Pejavara Matha
Puttige Matha
Vishnu Teertha
Madhwacharya
Brahmasutra Anu Vyakhyana
Sudha Mangalotsava
Kannada Spiritual
Temple Festival Karnataka
Доступные форматы для скачивания:
Скачать видео mp4
-
Информация по загрузке: