ಬೆರಳುಗಳನ್ನೇ ಕಡಿದುಕೊಂಡು ತಿನ್ನುವಷ್ಟು ರುಚಿ ಈ ತರಹ ಮಾಡಿದ ಹಾಗಲಕಾಯಿ ಗೊಜ್ಜು/ಪಲ್ಯ| Bitter gourd Gojju/Curry
Автор: RaJsBasu
Загружено: 2025-10-17
Просмотров: 44245
ನಮಸ್ತೆ ಮುದ್ದು ಕುಟುಂಬ,
ಈ ವೀಡಿಯೊ ನೋಡುವ ಮುನ್ನ ದಯವಿಟ್ಟು ಗಮನಿಸಿ.
ಈ ರೆಸಿಪಿಯು ಅತ್ಯಂತ ರುಚಿಯುಳ್ಳದ್ದು ಮತ್ತು ಆರೋಗ್ಯದಾಯಕವಾಗಿದೆ. ಇದನ್ನು ಹೊಸಬರಿಗೆ ಹಾಗೂ ನಮ್ಮ ಗ್ರಾಮೀಣ ಸೊಗಡಿನ ಭಾಷೆಯನ್ನು ಇಷ್ಟ ಪಡುವವರಿಗೆಂದು ವಿಶೇಷವಾಗಿ ಪೋಸ್ಟ್ ಮಾಡಲಾಗಿದೆ . ಈ ಸಂಬಂಧ ವೀಡಿಯೊ ತುಂಬಾ ದೊಡ್ಡದಿದೆ. ಇದರಲ್ಲಿ ಪ್ರತಿ ಹಂತಗಳನ್ನು ವಿವರವಾಗಿ ನೀಡಲಾಗಿದೆ. ಆದುದರಿಂದ ಹೆಚ್ಚು ಸಮಯ ಹಿಡಿದಿದೆ. ಸಮಯದ ಅಭಾವವಿರುವವರು ದಯವಿಟ್ಟು ವೀಡಿಯೊ ಸ್ಕಿಪ್ ಮಾಡಿ .
ಧನ್ಯವಾದಗಳು
ಹಾಗಲಕಾಯಿ ಗೊಜ್ಜು ಅಥವಾ ಪಲ್ಯ|Bitter gourd Gojju or Palya Or Curry
#foryou #foryourpage #bittergourd #bittergourdcurry #bittergourdrecipes #healthyfood
Доступные форматы для скачивания:
Скачать видео mp4
-
Информация по загрузке: