🙏🦚ಸ್ಕಂದ ಷಷ್ಠಿ 🦚🙏 ಸುಬ್ರಹ್ಮಣ್ಯ ಸ್ವಾಮಿ ಆರತಿಪದ||ಆರತಿಯ ಮಾಡಿರೆ ಸುಬ್ರಹ್ಮಣ್ಯಗೆ|| Lyrics 👇👇👇👇
Автор: Madhavi Chidri
Загружено: 2025-11-25
Просмотров: 89
#SKandashashti #SubramanyaSwamy #devotionalsongs #bhajans
#ಸ್ಕಂದಷಷ್ಠಿ #ಭಜನೆಗಳು #ದೇವರನಾಮ #ಸುಬ್ರಹ್ಮಣ್ಯಸ್ವಾಮಿ
ಸ್ಕಂದ ಷಷ್ಠಿ ಪ್ರಯುಕ್ತ _
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರತಿ ಪದ____
||ಆರತಿಯ ಮಾಡಿರೆ ಸುಬ್ರಹ್ಮಣ್ಯಗೆ||
🙏🌺🙏🌺🙏🌺🙏🌺🙏🌺🙏🌺🙏🌺🙏🌺
ಆರತಿಯ ಮಾಡಿರೆ ಸುಬ್ರಹ್ಮಣ್ಯಗೆ|
ನವ ನಾಗಸ್ವರೂಪ ಸುಬ್ರಹ್ಮಣ್ಯಗೆ||
1.ಮಹಾಮಂತ್ರ ಮಹನೀಯ_ ಮಹಾಪ್ರಜ್ಞ ಮಹಾಕಾಯ|
ಗಾಂಗೆಯ ಶಿಕಿತ್ವಜ ನಾನಾ ನಮಾನ್ವಿತಗೆ||
||ಆರತಿಯ ಮಾಡಿರೆ ಸುಬ್ರಮಣ್ಯಗೆ||
2. ಏಕವರ್ಣ ತ್ರಿವರ್ಣ ಚತುರ್ವರ್ಣ ಪಂಚವರ್ಣ|
ಪ್ರಜಾಪತಿಗೆ ನೀವು ಆರತಿಯ ಮಾಡಿರೇ ||
3. ಯೋಗ ಯೋಗೇಶ್ವರನೇ_ ಕಾರ್ತಿಕೇಯ ಸ್ವಾಮಿನಾಥ|
ಉಮಾಸುತ ಸರ್ವಸ್ವಾಮಿ ರತ್ನಮಾಲಧಾರೆಗೆ||
Доступные форматы для скачивания:
Скачать видео mp4
-
Информация по загрузке: