ಎಷ್ಟು ಬೇಜಾರು ಮಾಡ್ಬಿಟ್ರು ಅಂದ್ರೆ ಇಷ್ಟೊಂದು ಚೀಪಾ ಅನ್ಸುಬುಡ್ತು / porter
Автор: Trip Trials ಪ್ರವಾಸದ ಹಾದಿಯಲಿ
Загружено: 2025-10-09
Просмотров: 5081
ಇಂದು ಪೋರ್ಟರ್ ಆಪ್‌ನಲ್ಲಿ ಬಾಡಿಗೆ ಹೊಡೆದ್ರೆ ದುಡ್ಡು ಕೊಡ್ಲಿಲ್ಲ 😡
Customer care ಗೆ ಫೋನ್ ಮಾಡಿದ್ರೆ “ನಾವು ಜವಾಬ್ದಾರಿ ಇಲ್ಲ, ನೀವೇ ತಗೋಬೇಕು” ಅಂತ ಅಂದ್ರು!
ಇದ್ರಲ್ಲಿ ಯಾವ ತಪ್ಪು? ಚಾಲಕರ ಹಕ್ಕು ಎಲ್ಲಿದೆ? ಈ ವಿಡಿಯೋ ನೋಡಿ ನಿಜ ಸ್ಥಿತಿ ಗೊತ್ತಾಗುತ್ತೆ.
ನಿಮ್ಮ ಅಭಿಪ್ರಾಯ ಕಾಮೆಂಟ್‌ನಲ್ಲಿ ಬರೆಯಿರಿ 🙏
#Porter #Triptrails #TruckVlog #BangaloreVlog #PorterScam #DriverLife #KannadaVlog #TransportVlog
Доступные форматы для скачивания:
Скачать видео mp4
-
Информация по загрузке: