Honnavara Bus Stand 🚍 (ಹೊನ್ನಾವರ ಬಸ್ ನಿಲ್ದಾಣ)🔥
Автор: KKRTC RAICHUR VLOG
Загружено: 2025-01-09
Просмотров: 4655
Honnavara Bus Stand 🚍 (ಹೊನ್ನಾವರ ಬಸ್ ನಿಲ್ದಾಣ)🔥#bussid #bus #goa #volg #kkrtc #vlog #volvo #trending #ksrtcblog #goavlog #travel #travelvideo #tourist #ksrtcbus #travelvlog #trendingvideo #youtube #vlogs #honnavara #karwar #sirsi #uttarakhand
/ @kkrtcraichurvlog
ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯ ಒಂದು ಸುಂದರ ಬಂದರು ಪ್ರದೇಶ. ಹೊನ್ನಾವರ ಪಟ್ಟಣವು ತಾಲೂಕಿನ ಕೇಂದ್ರ. ಅರಬ್ಬಿ ಸಮುದ್ರದ ತೀರದಲ್ಲಿ ಶರಾವತಿ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ಪಟ್ಟಣ ಐತಿಹಾಸಿಕ ಪ್ರದೇಶ ಕೂಡ. ಐತಿಹಾಸಿಕವಾಗಿ ಗಮನಿಸಲು ಹೋದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸ ಪುಟಗಳಲ್ಲಿ ಸಿಗುತ್ತವೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ಯಕ್ಷಗಾನ ಕಲೆ ಹಾಗೂ ತಾಳಮದ್ದಳೆ ಕಾರ್ಯಕ್ರಮ ಇಲ್ಲಿಯ ವೈಶಿಷ್ಟ್ಯ
ದಕ್ಷಿಣದಲ್ಲಿ ಮಂಗಳೂರು ಮತ್ತು ಉತ್ತರದಲ್ಲಿ ಪಣಜಿಯನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೬ ಹಾದು ಹೋಗುವ ಈ ಪ್ರದೇಶ ಈ ಎರಡು ಸ್ಥಳಗಳಿಂದ ಸಮ ದೂರದಲ್ಲಿದೆ. ಹೊನ್ನಾವರ - ತುಮಕೂರು ರಾ. ಹೆದ್ದಾರಿ ಸಂಖ್ಯೆ ೨೦೬, ರಾಜ್ಯದ ರಾಜಧಾನಿ ಯನ್ನು ಜೋಡಿಸುತ್ತದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಖ್ಯ ಸಾರಿಗೆಯಾಗಿದ್ದರೂ, ಕೊಂಕಣ ರೇಲ್ವೆ ಸಹ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ. ಜನರು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.
ಹತ್ತಿರದ ರೈಲು ನಿಲ್ದಾಣ : ಹೊನ್ನಾವರ ರೈಲು ನಿಲ್ದಾಣ (ಹೊನ್ನಾವರದ ಹೊರಭಾಗದ ಕರ್ಕಿಯಲ್ಲಿದೆ. ಹೊನ್ನಾವರದಿಂದ ಸುಮಾರು ೫ ಕೀ.ಮೀ. ದೊರದಲ್ಲಿದೆ)
ಹತ್ತಿರದ ವಿಮಾನ ನಿಲ್ದಾಣ: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. (ಸುಮಾರು ೧೭೫ ಕೀ.ಮೀ ದೊರದಲ್ಲಿದೆ)
Доступные форматы для скачивания:
Скачать видео mp4
-
Информация по загрузке: