ಭದ್ರಕಾಳಿ ಅಮ್ಮನ ಮಂತ್ರ ಸಾಕು ದುಷ್ಟ ಜನರ ಕೆಟ್ಟ ದೃಷ್ಟಿ ತಟ್ಟಲ್ಲ || GIRIDHAR BHAT
Автор: TV Kannada
Загружено: 2025-12-13
Просмотров: 1061
ಭದ್ರಕಾಳಿ ಅಮ್ಮನ ಮಂತ್ರ ಸಾಕು
ದುಷ್ಟ ಜನರ ಕೆಟ್ಟ ದೃಷ್ಟಿ ತಟ್ಟಲ್ಲ
.
.
.
ವೀಕ್ಷಕರೆ ನಮ್ಮ ಟಿವಿ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವ ವಿಡಿಯೋಗಳು ಕರ್ನಾಟಕದಲ್ಲಿರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳನ್ನು ಅಲ್ಲಿಯ ಆಚಾರ ವಿಚಾರಗಳನ್ನು ಭಕ್ತರ ಅನಿಸಿಕೆ ಅಭಿಪ್ರಾಯ ಗಳನ್ನು ನಿಮಗೆ ಪರಿಚಯ ಮಾಡಿಸುವುದಷ್ಟೆ ನಮ್ಮ ಮುಖ್ಯ ಉದ್ದೇಶ. ಯಾವುದೇ ಧರ್ಮ, ಜಾತಿ, ಸಮುದಾಯ, ವರ್ಗ, ಮತ ,ವರ್ಣ, ಪ್ರದೇಶ, ಲಿಂಗ, ಜನಾಂಗ, ಭಾಷೆ, ಅಥವಾ ಸಂಸ್ಥೆಗಳ ನಂಬಿಕೆ, ನಿಲುವು ,ಆಚಾರ, ವಿಚಾರಗಳನ್ನು ಕೀಳಾಗಿ ಕಾಣುವ ಮತ್ತು ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಯ ಮನ ನೋಯಿಸುವ ಉದ್ದೇಶ ಹೊಂದಿರುವುದಿಲ್ಲ . ಯಾವುದೇ ರೀತಿಯ ನಂಬಿಕೆ ಆಚರಣೆಗಳನ್ನು ಪಕ್ಷೀಕರಿಸುವುದಾಗಲಿ ಅಥವಾ ಹಲ್ಲೆಗಳಿಯುವುದಾಗಲಿ ನಮ್ಮ ವಾಹಿನಿಯ ಉದ್ದೇಶವಾಗಿರುವುದಿಲ್ಲ ಹಾಗೂ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರುವುದಿಲ್ಲ . ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳಿಗೆ ಕರೆಮಾಡಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ ಒಂದು ವೇಳೆ ಮೇಲ್ಕಂಡ ಯಾವುದೇ ವಿಚಾರಗಳಿಗೆ ಧಕ್ಕೆ ತಂದಲ್ಲಿ ಅದು ನಮ್ಮ ಉದ್ದೇಶವು ಅಲ್ಲ ನಾವು ಜವಾಬ್ದಾರರು ಅಲ್ಲ .
.
.
.
#astrology
#uttarakarnataka
#bhadrakalitemple
Доступные форматы для скачивания:
Скачать видео mp4
-
Информация по загрузке: