Aradhane Aradhane | Cover song | Kannada worship song |
Автор: TASA Music
Загружено: 2025-11-30
Просмотров: 2260
ಯೇಸು ನಿನ್ನ ಮುಂದೆ ನಾ
ಎಂದೆಂದು ಇರುವೆ
ನಿನ್ನ ಆರಾಧಿಸಿ
ಹೊಸ ಬಲವ ನಾ ಪಡಿವೆ
ಆರಾಧನೆ ಆರಾಧನೆ ಆರಾಧನೆ ನಿಮಗೆ ಆರಾಧನೆ
ಆರಾಧನೆ ಆರಾಧನೆ
ಆರಾಧನೆ ಆರಾಧನೆ
ನಾ ನಿನ್ನ ಕೈ ಗೊಂಬೆ
ಕೈ ಹಿಡಿದು ನಡೆಸಯ್ಯ
ನಿನ್ನ ಜೊತೆಯಲ್ಲೇ ಇದ್ದು
ಎಂದೆಂದು ಸ್ತುತಿಸುವೆ
ನಾ ನಿನ್ನ ಅಪ್ಪಿಕೊಂಡು
ಈ ಜಗವನ್ನೇ ಮರಿವೇ
ನಿನ್ನ ಪ್ರೀತಿಯ ನೆನೆಸಿ
ನಾ ಎಂದು ಹೊಗಳುವೆ
ನಿನ್ನ ಕೃಪೆಯಲ್ಲೆ ನಾನು
ಎಂದೆಂದು ಬೆಳೆಯುವೆ
ಈ ಜಗದ ಮುಂದೆ
ನಿನ್ನನ್ನೇ ಸ್ತುತಿಸುವ
ಹಲೇಲೂಯಾ
#jesus #worshipinkannada #aradhane #prophetic #peter
Доступные форматы для скачивания:
Скачать видео mp4
-
Информация по загрузке: