ಅಪ್ಪಾ ನೀನಂಗೆ ಇಷ್ಟಾ | Appa Neen Nange Ista - 4 | Christian Kannada Song | Fr. John Sequeira I
Автор: John Sequeira
Загружено: 2024-08-25
Просмотров: 1005
VERSION - 4
Lilly Creations Presents.
ಲಿಲ್ಲಿ ಕ್ರಿಯೇಷನ್ಸ್ ಅರ್ಪಿಸುವ
ಅಪ್ಪಾ ನೀನಂಗೆ ಇಷ್ಟಾ. (ಆವೃತ್ತಿ- 3)
Appaa Neenange Ishtaa....( Version - 4 )
1. ಸಾಹಿತ್ಯ, ಸಂಗೀತ: ಫಾ. ಜಾನ್ ಸಿಕ್ವೇರ.
Lyrics, Music: Fr. John Sequeira.
2.ನಿರ್ದೇಶನ, ಸಂಗೀತ ಜೋಡಣೆ , ಮತ್ತು ಸಹಕಾರ : ಶಶಿ ಕುಮರ್.ಕ್ರೈಸ್ಟ್ ಸ್ಕೂಲ್, ICSE, ಬೆಂಗಳೂರು.
Direction, Music Arrangements, and Coordination : Shashi Kumar. Christ School, ICSE Bangalore.
3. ಗಾಯನ: ಶಶಿ ಕುಮರ್.ಕ್ರೈಸ್ಟ್ ಸ್ಕೂಲ್, ICSE, ಬೆಂಗಳೂರು.
Shashi Kumar. Christ School, ICSE Bangalore.
4. Chorus: ಶಶಿ ಕುಮಾರ್, ಕ್ರೈಸ್ಟ್ ಸ್ಕೂಲ್, ICSE, ಬೆಂಗಳೂರು ಮತ್ತು ಶಿಲ್ಪ, ಬೆಂಗಳೂರು.
Shashikumar, Christ School, ICSE, Bangalore
5. ವಾದ್ಯ ಸಂಯೋಜನೆ: ನಿತಿನ್, ಬೆಂಗಳೂರು.
Orchestration : Nithin, Bangalore.
6. ದೃಶ್ಯ ಸಂಕಲನ : ಆಕಾಶ್ ಪ್ರಾನ್ಸಿಸ್, ಮೈಸೂರು.
Video: Akash Francis, Mysore.
7. Recording & Mastering. Sathish, SP Studio, Bangalore.
S.P. ಸ್ಟೂಡಿಯೋ, ಬೆಂಗಳೂರು.
8.Tabala: Jacob, Bangalore
ತಬಲ: ಜೇಕಬ್, ಬೆಂಗಳೂರು.
9.ಕೊಳಲು: ಅಜಿತ್, ಬೆಂಗಳೂರು.
Flute,: Ajith, Bangalore.
10. ಸಹಕಾರ: ಫ಼ಾ. ಐ. ಚಿನ್ನಪ್ಪ, ವರುಣ್ ಜೋಸೆಪ್ ಬೆನ್ನಿಸ್,
Fr. I. Chinnappa, Varun Joseph Bennis.
Lyrics
ಅಪ್ಪಾ ನೀನಂಗೆ ಇಷ್ಟಾ
ಜೋಸೆಪಪ್ಪಾ ನೀನಂಗೆ ಇಷ್ಟಾ
ಯೇಸೂಗು ನೀನಂದ್ರೆ ಇಷ್ಟಾ
ಮರಿಯಮ್ಮಂಗು
ನೀನಂದ್ರೆ ಇಷ್ಟಾ.
ಅಪ್ಪಾ ನೀನಂಗೆ ಇಷ್ಟಾ
ಜೋಸೆಪಪ್ಪಾ ನೀನಂಗೆ ಇಷ್ಟಾ.
1. ಕನಸನ್ನ ನೀನಂದು ನಂಬ್ದೇ
ಯೇಸುನ ನೀನಂಗೆ ನೀಡ್ದೇ.
ಜೋಸೆಪಪ್ಪಂಗೆ ಮಕ್ಳಂದ್ರೆ ಇಷ್ಟ.
ಯೇಸೂಗು ಮಕ್ಳಂದ್ರೆ ಇಷ್ಟ.
2. ನಿಂತರನೇ ನಾನಾಗ್ಬೆಕಪ್ಪಾ
ಕನಸನ್ನ ಕಾಣ್ತಿದ್ದೀನಪ್ಪಾ.
ಯೇಸೂಗು ಇಷ್ಟ ಆಗ್ಬೇಕಪ್ಪಾ
ಮರಿಯಂಮ್ಮಂಗು ಇಷ್ಟಾಅಗ್ಬೇಕಪ್ಪಾ. .
Доступные форматы для скачивания:
Скачать видео mp4
-
Информация по загрузке: