Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕರ್ಜಿಕಾಯಿಗೆ ‘ಸ್ಪೆಷಲ್‌’ ಟಚ್‌ ! ಹಬ್ಬಕ್ಕೆ ಗರಿಗರಿಯಾದ ಕರಿಗಡಬು ಮಾಡುವ ವಿಧಾನ I Gulkand Karjikai recipe

Автор: Prajavani | ಪ್ರಜಾವಾಣಿ

Загружено: 2024-10-10

Просмотров: 153664

Описание:

ಯಾವುದೇ ಹಬ್ಬದ ವೇಳೆ ಊಟದ ತಟ್ಟೆಯಲ್ಲಿ ಇರಲೇಬೇಕಾದ ಸಿಹಿ ಖಾದ್ಯ ಕರ್ಜಿಕಾಯಿ (Karjikai). ಕಡಬು, ಕರಿಗಡಬು (Karigadubu) ಎಂದೂ ಕರೆಸಿಕೊಳ್ಳುವ ಈ ಸ್ವೀಟ್‌ ಎಲ್ಲರ ಅಚ್ಚುಮೆಚ್ಚು. ಹಬ್ಬ (Festival) ಮುಗಿದ ನಂತರವೂ ವಾರದವರೆಗೆ ಇಟ್ಟು ತಿನ್ನಬಹುದಾದ ಕರ್ಜಿಕಾಯಿ ಸಿದ್ಧ ಮಾಡುವ ಕೆಲಸ ಅಮ್ಮಂದಿರಿಗೆ ಇಷ್ಟ. ಅದೇ ಕರ್ಜಿಕಾಯಿಯೊಳಗೆ ತುಂಬಿಸುವ ‘ಹೂರಣ’ ಮಕ್ಕಳಿಗೆ ಹೆಚ್ಚು ಇಷ್ಟ ! ಬೇಗ ಮತ್ತು ಸುಲಭವಾಗಿ ಕರ್ಜಿಕಾಯಿ ಹೇಗೆ ಮಾಡಬೇಕು ಎಂಬ ಟಿಪ್ಸ್‌ ಕೊಟ್ಟಿದ್ದಾರೆ ಸಿಹಿಕಹಿ ಚಂದ್ರು (Sihikahi Chandru). ಸಾಮಾನ್ಯ ಕರ್ಜಿಕಾಯಿಗೆ ಒಂದು ವಿಶೇಷ ‘ಟ್ವಿಸ್ಟ್‌’ ಅವರು ಕೊಟ್ಟು ತಯಾರಿಸಿರುವ ಈ ಸಿಹಿ ಖಾದ್ಯ ನಿಮ್ಮ ಮನಸನ್ನು ಗೆಲ್ಲಬಹುದು !

Karjikai Sweet recipe in Kannada | ಕರ್ಜಿಕಾಯಿ | Kadubu/Karjikai Recipe in Kannada | how to make Karnataka festival special karjikayi sweet recipe in Kannada | easy karchikai in Kannada | easy karchikayi recipe in Kannada | easy karjikayi recipe in Kannada | Kadubu recipe in Kannada | quick Karjikai sweet in Kannada I Karjikai recipe tutorial | Kobbari Kadabu Recipe | Crispy & Authentic Karanji Recipe | Dry Coconut Gujiya Recipe I Karunada Saviyoota

#Karjikai #Gujiya karjikayi #karanji #karigadubu #gujiya #traditionaldessets #kajjikayalu #prajavanivideo #sihikahichandru #karunadasaviyoota #cuisinesofkarnataka #ಪ್ರಜಾವಾಣಿಕರುನಾಡಸವಿಯೂಟ

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ಕರ್ಜಿಕಾಯಿಗೆ ‘ಸ್ಪೆಷಲ್‌’ ಟಚ್‌ ! ಹಬ್ಬಕ್ಕೆ ಗರಿಗರಿಯಾದ  ಕರಿಗಡಬು ಮಾಡುವ ವಿಧಾನ I Gulkand Karjikai recipe

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮಿಲಿಟರಿ ಹೋಟೆಲ್‌  ಶೈಲಿ ಮಟನ್‌  ನಲ್ಲಿ ಫ್ರೈ, Mutton Nalli fry, Mutton nalli gravy Recipe, Nalli Fry

ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಕಾಸ್ಟ್ ಐರನ್ ಪಾತ್ರೆಯಲ್ಲಿ I Festival Karjikai Recipe New Cost Iron Kadai

Banana Barfi Recipe in Kannada | 4- ingredient banana desert recipe | Soft & Moist | Hamsa's Kitchen

ಶುಕ್ರವಾರದಂದು ತಪ್ಪದೆ ಕೇಳಬೇಕಾದ ಐಗಿರಿ ನಂದಿನಿ  ಸ್ತೋತ್ರ

ಹೂವಿನಂತೆ ತುಂಬಾ ಮೃದುವಾಗಿ 👉 ಗೋಧಿ ಹಿಟ್ಟಿನ ಲಟ್ಟಿಸಿದ ಹೋಳಿಗೆ 😋ಬರದೇ ಇರುವವರು ಕೂಡಾ ತುಂಬಾ ಸುಲಭವಾಗಿ ಮಾಡಬಹುದು

ಗರಿಗರಿಯಾದ  Dry Fruits ಕರ್ಜಿಕಾಯಿ in Kannada | Dry Fruits Karjikai | Ganesh Festival Special

НЕ РЕЦЕПТ , А ЗОЛОТО! Научил Арабский повар! Семья в восторге от результата!

HASIRU AVALAKKI - EPISODE   33

HASIRU AVALAKKI - EPISODE 33

Ravichandran Romantic Collections | Audio Jukebox |  Crazy Star V Ravichandran Songs | Akash Audio

ಖೋವಾ ಜಾಮೂನ್ High Demand KHOVA JAMOON & DRY JAMOON Mega episode by Sri Chethan Rao Marriage Recipes

ಶುಕ್ರವಾರದ ವಿಶೇಷ ಭಕ್ತಿಗೀತೆಗಳು | ಲಕ್ಷ್ಮಿ ಚಾಲೀಸಾ | Popular Maha Laxmi Devi Kannada Bhakti Songs

ನನ್ನ ಬಿಸಿನೆಸ್ ಒಂದು ಕೆಜಿ ಶೇಂಗಾ ಇಂಡಿಯಿಂದ ಶುರುವಾದದ್ದು!! ಶ್ರೀ ಸಾಯಿ ಸಮರ್ಥ ಗೃಹ ಉದ್ಯೋಗ!!

ಇನ್ಮೇಲೆ ಕೇಸರಿಬಾತ್ ಬಗ್ಗೆ Confusion ಬೇಡ! ಈ 1-2-3-4 Rule ಗೊತ್ತಿದ್ದರೆ ಸಾಕು! Beginners Kesaribath Recipe

ಸಸ್ಯಾಹಾರಿಗಳ ನೆಚ್ಚಿನ ಪನೀರ್‌ ಘೀ ರೋಸ್ಟ್‌ , ಮಂಗಳೂರು ಶೈಲಿ, Paneer ghee roast recipe, Restaurant style

Забудь про Хлеб! СТАКАН ГРЕЧКИ и ТЫКВА - Полезно БЕЗ муки и БЕЗ сахара!

KARGADABU / KADUBU / KARJIKAYI  80 year old festival recipe by Smt Ahalya Bai #kadubu

ಭಾಗ್ಯದ ಲಕ್ಷ್ಮಿ ಬಾರಮ್ಮ | Bhagyada Lakshmi Baramma Kannada Devotional Songs | Mahalaxmi Devi Haadugalu

ಪ್ಯಾನ್‌ ಕರ್ನಾಟಕ ಡಿಶ್‌ ಬಟಾಣಿ ಕುರ್ಮಾ I ಸಾಂಪ್ರದಾಯಿಕ ವೆಜ್ ಕುರ್ಮಾ ರೆಸಿಪಿ I Batani Kurma Recipe I Aadarsh

ಸ್ಪೆಷಲ್‌ ಸಜ್ಜಿಗೆ- ಸತ್ಯನಾರಾಯಣಸ್ವಾಮಿ ಪ್ರಸಾದ I ರವಾ ಸಜ್ಜಿಗೆ ಮಾಡುವ ವಿಧಾನ I ಕರುನಾಡ ಸವಿಯೂಟ I sajjige recipe

ರುಚಿಕರವಾದ ಬಾದುಷಾ ಸ್ವೀಟ್ ಅಂಗಡಿಗೆ ಹೋಗೋದು ಬೇಡ | Perfect Badusha Recipe In Kannada | RVR |

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]