Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸಂಪಾಜೆ ಯಕ್ಷೋತ್ಸವ 2024: ಸಾಧಕರಿಗೆ ಪ್ರಶಸ್ತಿ, 24 ತಾಸು yakshagana ಪ್ರಸಂಗಗಳ ರಸದೌತಣ | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2024-11-11

Просмотров: 6096

Описание:

ಸಂಪಾಜೆ ಯಕ್ಷೋತ್ಸವ 2024: ಹಲವು ಸಾಧಕರಿಗೆ ಪ್ರಶಸ್ತಿ, 24 ತಾಸು ಯಕ್ಷಗಾನ ಪ್ರಸಂಗಗಳ ರಸದೌತಣ | Yakshagana | Sampaje Yakshotsava 2024 | Yakshotsava award
#sampajeyakshotsava #yakshagana #yakshaganaaward

ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ 'ಸಂಪಾಜೆ ಯಕ್ಷೋತ್ಸವ 2024 ಹಾಗೂ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿ ಮತ್ತು ಪ್ರಶಸ್ತಿ ಪ್ರಧಾನ' ಕಾರ್ಯಕ್ರಮ ಸುಳ್ಯ ತಾಲೂಕಿನ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲೆಯ ಎಡನೀರು ಮಠದ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ನೆರವೇರಿಸಿದರು. ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿಯನ್ನು ಸುಪ್ರೀಂ‌ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಎಸ್ ರವೀಂದ್ರ ಭಟ್ ಅವರಿಗೆ, ಕೇಶಾವನಂದ ಭಾರತೀ ಶೈಕ್ಷಣಿಕ ಪ್ರಶಸ್ತಿಯನ್ನು ಎಕ್ಸ್ ಪರ್ಟ್ ಸಮೂಹ ಸಂಸ್ಥೆಯ ನರೇಂದ್ರ ನಾಯಕ್, ಸಂಗೀತ ಪ್ರಶಸ್ತಿಯನ್ನು ವಿಧೂಷಿ ಎಂ.ಎಸ್ ಶೀಲಾ ಅವರಿಗೆ, ಯಕ್ಷಗಾನಾಧ್ವರ್ಯ ಪ್ರಶಸ್ತಿಯನ್ನು ಮಂಟಪ ಪ್ರಭಾಕರ ಉಪಾಧ್ಯ , ವೈದಿಕ ಪ್ರಶಸ್ತಿಯನ್ನು ರಾಜಗುರು ಬಿ‌ಎಸ್ ದ್ವಾರಾಕಾನಾಥ್ ಅವರಿಗೆ, ಕಲಾಪೋಷಕ ಪ್ರಶಸ್ತಿ ಯನ್ನು ಸರವು ಕೃಷ್ಣ ಭಟ್, ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಅವರಿಗೆ ಯಕ್ಷೋತ್ಸವ ಸನ್ಮಾನವನ್ನು ನೀಡಿ ಗೌರವಿಸಲಾಗಿದೆ.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಸಂಪಾಜೆ ಯಕ್ಷೋತ್ಸವ 2024: ಸಾಧಕರಿಗೆ ಪ್ರಶಸ್ತಿ, 24 ತಾಸು yakshagana ಪ್ರಸಂಗಗಳ ರಸದೌತಣ | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

"ಕಾಮಿಡಿ ಕಿಲಾಡಿ ವಿನ್ನರ್ ಹರೀಶ್ ಮತ್ತು ಹೆಂಡತಿ ನಾಟಕ ಕಂಪನಿಯಲ್ಲಿ!"-E8-Banashankari Jaatre-Harish Hiriyur

R. Ashok Firing Speech At BJP Massive protest in Ballari | YOYO TV Kannada

R. Ashok Firing Speech At BJP Massive protest in Ballari | YOYO TV Kannada

ಭಾರತದ ಹಡಗು ಹೈಜಾಕ್‌ ಮಾಡಿದ ಇರಾನ್‌, 18 ಭಾರತೀಯರು ಅರೆಸ್ಟ್‌, ಪಿಎಂ ಮೋದಿಗೆ ಪತ್ರ | Truth Behind Ship Hijack

ಭಾರತದ ಹಡಗು ಹೈಜಾಕ್‌ ಮಾಡಿದ ಇರಾನ್‌, 18 ಭಾರತೀಯರು ಅರೆಸ್ಟ್‌, ಪಿಎಂ ಮೋದಿಗೆ ಪತ್ರ | Truth Behind Ship Hijack

ರಾಹುಲ್‌ ಗಾಂಧಿ ಮುಂದೆ ಡಿಕೆ ಶಿವಕುಮಾರ್‌ ಬ್ರಹ್ಮಾಸ್ತ್ರ, ಚಾಣಾಕ್ಷ್ಯ ಹೆಜ್ಜೆ ಇಟ್ಟ ಡಿಸಿಎಂ | CM Chair Battle

ರಾಹುಲ್‌ ಗಾಂಧಿ ಮುಂದೆ ಡಿಕೆ ಶಿವಕುಮಾರ್‌ ಬ್ರಹ್ಮಾಸ್ತ್ರ, ಚಾಣಾಕ್ಷ್ಯ ಹೆಜ್ಜೆ ಇಟ್ಟ ಡಿಸಿಎಂ | CM Chair Battle

ಇರಾನ್‌ ಪತನ, ಪಾಕಿಸ್ತಾನ ಉದಯ? ಭಾರತಕ್ಕೆ 'Muslim NATO ?’ ಸಂಕಷ್ಟ | ಪಾಕ್‌, ಟರ್ಕಿ, ಸೌದಿ ಡೇಂಜರ್ ಸಮ್ಮಿಲನ!

ಇರಾನ್‌ ಪತನ, ಪಾಕಿಸ್ತಾನ ಉದಯ? ಭಾರತಕ್ಕೆ 'Muslim NATO ?’ ಸಂಕಷ್ಟ | ಪಾಕ್‌, ಟರ್ಕಿ, ಸೌದಿ ಡೇಂಜರ್ ಸಮ್ಮಿಲನ!

Почему у армян два католикоса и два патриарха?

Почему у армян два католикоса и два патриарха?

Who is Mumbai Mayor? ಗೆದ್ರೂ BJPಗೆ ಸಂಕಷ್ಟ, ಫಡ್ನವೀಸ್ ಡ್ರೀಮ್‌ಗೆ ಶಿಂಧೆ ಟ್ವಿಸ್ಟ್? ಠಾಕ್ರೆ ಪರಂಪರೆ! BMC Poll

Who is Mumbai Mayor? ಗೆದ್ರೂ BJPಗೆ ಸಂಕಷ್ಟ, ಫಡ್ನವೀಸ್ ಡ್ರೀಮ್‌ಗೆ ಶಿಂಧೆ ಟ್ವಿಸ್ಟ್? ಠಾಕ್ರೆ ಪರಂಪರೆ! BMC Poll

ಬಿಂದಾಸ್ ಕೈದಿಗಳು | Prisoners working for the SP's house

ಬಿಂದಾಸ್ ಕೈದಿಗಳು | Prisoners working for the SP's house

ರೈಲ್ವೇ ಇಲಾಖೆ ಬಂಪರ್‌ ಗಿಫ್ಟ್, ಇನ್ನು 4 ವರ್ಷ 800 Vande Bharat ರೈಲು, ಬದಲಾಗಲಿದೆ ಸಾರಿಗೆ ವ್ಯವಸ್ಥೆ

ರೈಲ್ವೇ ಇಲಾಖೆ ಬಂಪರ್‌ ಗಿಫ್ಟ್, ಇನ್ನು 4 ವರ್ಷ 800 Vande Bharat ರೈಲು, ಬದಲಾಗಲಿದೆ ಸಾರಿಗೆ ವ್ಯವಸ್ಥೆ

Madikeri: ಕೊಡವರು, ಅರೆಭಾಷೆ ಗೌಡರ ನಡುವೆ ಕಲಹ | Kodagu

Madikeri: ಕೊಡವರು, ಅರೆಭಾಷೆ ಗೌಡರ ನಡುವೆ ಕಲಹ | Kodagu

Arun Kumar Puthila Reacts on externment: ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಕಿಡಿ | Hindu Leaders

Arun Kumar Puthila Reacts on externment: ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಕಿಡಿ | Hindu Leaders

ಸಂಪಾಜೆ ಯಕ್ಷೋತ್ಸವ | SAMPAJE YAKSHOTSAVA 2024 | UJIRE ASHOK BHAT | GANESH KANNADIKATTE | YAKSHAGANA

ಸಂಪಾಜೆ ಯಕ್ಷೋತ್ಸವ | SAMPAJE YAKSHOTSAVA 2024 | UJIRE ASHOK BHAT | GANESH KANNADIKATTE | YAKSHAGANA

"ಬೆಂಕಿ ಹಚ್ತೀನಿ, ಚಪ್ಪಲೀಲಿ ಹೊಡಿತೀನಿ" - KAS ಅಧಿಕಾರಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ- ಆಡಿಯೋ ವೈರಲ್- Shidlaghatta

ಕನಕಾಂಗಿ ಕಲ್ಯಾಣ - ಕೀಚಕವಧೆ ( ಕೂಡಾಟ ) - ಅಭಿಮನ್ಯು ಕಾಳಗ ( ಪ್ರಚಂಡ ಜೋಡಾಟ )| ಹಾಲಾಡಿ ಮೇಳ --- ಸಿಗಂದೂರು ಮೇಳ

ಕನಕಾಂಗಿ ಕಲ್ಯಾಣ - ಕೀಚಕವಧೆ ( ಕೂಡಾಟ ) - ಅಭಿಮನ್ಯು ಕಾಳಗ ( ಪ್ರಚಂಡ ಜೋಡಾಟ )| ಹಾಲಾಡಿ ಮೇಳ --- ಸಿಗಂದೂರು ಮೇಳ

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

ವಾಟರ್‌ ಮೆಟ್ರೋಗೆ ಬಿಗ್ ಪ್ಲಾನಮಂಗಳೂರು-ಮರವಂತೆಗೆ ಫೆರ್ರಿ ಜರ್ನಿ! ರೋಡ್‌ನಲ್ಲಿ ಅಲ್ಲ, ಇನ್ಮುಂದೆ ಸಾಗರದಲ್ಲಿ ಪ್ರಯಾಣ!

Kolagi Keshav Hegde - Interview Part 3 - Shreeprabha Studio

Kolagi Keshav Hegde - Interview Part 3 - Shreeprabha Studio

⚡️ У Путина экстренно просят помощи || Сын Кадырова разбился в ДТП?

⚡️ У Путина экстренно просят помощи || Сын Кадырова разбился в ДТП?

ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! |  Vijay Karnataka

ಬಾಹ್ಯಾಕಾಶದಲ್ಲಿ‌ ಪವಾಡ, ಅಂತರಿಕ್ಷದಲ್ಲಿ ಬದುಕುಳಿದ `ಮಗು’, ಇಸ್ರೋ ವಿಜ್ಞಾನಿಗಳೇ ಶಾಕ್! | Vijay Karnataka

LIVE🔴 ಶೀರೂರು ಪರ್ಯಾಯ 2026 LIVE | shiroor paryaya 2026

LIVE🔴 ಶೀರೂರು ಪರ್ಯಾಯ 2026 LIVE | shiroor paryaya 2026

Что произойдет 26 января 2026? МЕССИНГ предупреждал об ЭТОМ с 1953 года!

Что произойдет 26 января 2026? МЕССИНГ предупреждал об ЭТОМ с 1953 года!

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com