ಉಡುಪಿಯ ಶ್ರೀ ಕೃಷ್ಣ ದೇವರಿಗೆ ಕಲಶಾಭಿಷೇಕ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು
Автор: SRI PUTHIGE MATHA UDUPI
Загружено: 2025-06-09
Просмотров: 41769
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ದೇವರಿಗೆ ಪ್ರತಿನಿತ್ಯ ಹದಿನಾರು ಬಗೆಯ ವಿವಿಧ ರೀತಿಯ ಪೂಜೆಗಳನ್ನು ಯತಿಗಳು ಮಾಡುತ್ತಾರೆ. ಇದರ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ದೇವರಿಗೆ ಕಳಶ ಪೂಜೆ ಹಾಗೂ ಕಲಶಾಭಿಷೇಕವನ್ನು ಮಾಡಿ, ಆರತಿಯನ್ನು ಬೆಳಗಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸರ್ವಜ್ಞ ಪೀಠದಲ್ಲಿ ತಮ್ಮ ನಿತ್ಯಾನುಷ್ಠಾನವನ್ನು ಮಾಡಿದರು
Доступные форматы для скачивания:
Скачать видео mp4
-
Информация по загрузке: