😍ಇಂದು 16 ಡಿಸೆಂಬರ್:🤩ಗೃಹಲಕ್ಷ್ಮಿ 6000 ಮತ್ತು ಅನ್ನಭಾಗ್ಯ | 10 ಲಕ್ಷ ಬಿಪಿಎಲ್ ರದ್ದು | ಫ್ರೀ ಬಸ್ | 6000 ಬಿಡುಗಡೆ
Автор: Karnataka updates
Загружено: 2025-12-10
Просмотров: 5157
ಗೃಹಲಕ್ಷ್ಮಿ 6000 ಮತ್ತು ಅನ್ನಭಾಗ್ಯ | 10 ಲಕ್ಷ ಬಿಪಿಎಲ್ ರದ್ದು | ಫ್ರೀ ಬಸ್ | 6000 ಬಿಡುಗಡೆ
ಸದನದಲ್ಲಿ ಗೃಹಲಕ್ಷ್ಮಿ ಕಂತಿನ ವಿಳಂಬ ಬಗ್ಗೆ ಗದ್ದಲ ಶುರುವಾಗಿದೆ. ಗಮನಸೆಳೆಯುವ ಸೂಚನೆಯಡಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರಸ್ತಾಪ ಮಾಡಿದ್ದಾರೆ. ಗೃಹಲಕ್ಷ್ಮಿ ನಿಧಿ ವಿಳಂಬ ಆಗ್ತಿರುವ ಬಗ್ಗೆ ಮಹೇಶ್ ಟೆಂಗಿನಕಾಯಿ ಸರ್ಕಾರದ ಗಮನ ಸೆಳೆದರು.
ಇದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದ್ದು, 54 ಸಾವಿರ ಕೋಟಿ ರೂ ಅನ್ನು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇದುವರೆಗೆ ಕೊಡಲಾಗಿದೆ. 23 ಕಂತುಗಳಲ್ಲಿ 1.24 ಕೋಟಿ ಮಹಿಳೆಯರ ಖಾತೆಗಳಿಗೆ ಹಣ ಹಾಕಲಾಗಿದೆ. ಪ್ರತಿಯೊಬ್ಬರಿಗೆ 46 ಸಾವಿರ ರೂ ಹಾಕಲಾಗಿದೆ. ಈ ವರ್ಷದ ಆಗಸ್ಟ್ ವರೆಗೂ ಹಣ ಕ್ಲಿಯರ್ ಮಾಡಲಾಗಿದೆ ಎಂದರು.
ಈ ಹಿಂದೆ ತಾಂತ್ರಿಕ ದೋಷದಿಂದ ಮೂರು ತಿಂಗಳ ಹಾಕಲಾಗಲಿಲ್ಲ. ಆಗ ನೇರವಾಗಿ ಅವರ ಅಕೌಂಟ್ ಗೆ ಗೆ ಹಾಕಲು ಆಗಲಿಲ್ಲ. ಈಗ ಯಾವುದೇ ಗೊಂದಲ ಇಲ್ಲ. ಸ್ಪಷ್ಟತೆ ಬದ್ಧತೆಯಿಂದ ಈ ಯೋಜನೆ ತಂದಿದ್ದೇವೆ. ರಾಜಕಾರಣ, ಸ್ವಾರ್ಥಕ್ಕೆ ಯೋಜನೆ ತಂದಿಲ್ಲ. ಒಂದು ರೂ ಆಚೆ ಈಚೆ ಆಗದಂತೆ ಮನೆಯ ಯಜಮಾನಿಗೆ ಹಣ ಹಾಕುವ ಕೆಲಸ ಮಾಡ್ತಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
#gruhalaxmi
#gruhalakshmi
#allnews
#gruhalakshmi_money_not_come
#karnatakanews
#gruhalaxmi2000check #gruhalakshmiamountrelease
#gruhalaxmischeme
#karnatakabandhlatestnews
#karnatakabandh
#gruhalakshmimoney
Доступные форматы для скачивания:
Скачать видео mp4
-
Информация по загрузке: