ನಮಗಲ್ಲ ಕರ್ತರೇ ನಮಗಲ್ಲ ಕರ್ತರೇ..Namagalla Karthare Namagala Karthar
Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Загружено: 2023-09-09
Просмотров: 8643
🎶Lyrics - Fr Soji Olickal
🎶Music - Joshy
🎶Kannada Lyrics - Br Dennys George
🎤Singer - Lijo Jose
ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️
ಸುಮಧುರವಾದ ಕ್ರೈಸ್ತ
ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.
#Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong #christianmelodysongs #kanndacatholicsongs
𝗦𝗼𝗻𝗴 𝗟𝘆𝗿𝗶𝗰𝘀
ನಮಗಲ್ಲ ಕರ್ತರೇ ನಮಗಲ್ಲ ಕರ್ತರೇ
ಮಹಿಮೆ ಮಹಿಮೆ ಯೇಸುವಿಗೆ
ನಮಗಲ್ಲ ಕರ್ತರೇ ನಮಗಲ್ಲ ಕರ್ತರೇ
ಮಹಿಮೆ ಮಹಿಮೆ ಯೇಸುವಿಗೆ
ಮಣ್ಣಿನ ಮಡಿಕೆಯು ನಾವು
ಅಯ್ಯೋಗ್ಯ ದಾಸರು ನಾವು
ಮಣ್ಣಿನ ಮಡಿಕೆಯು ನಾವು
ಅಯ್ಯೋಗ್ಯ ದಾಸರು ನಾವು
ಬಲಹೀನರಾದ ನಮ್ಮನ್ನು ಎತ್ತಿದ
ಯೇಸುವಿಗೆ ಎಂದೆಂದೂ ಮಹಿಮೆ
ಬಲಹೀನರಾದ ನಮ್ಮನ್ನು ಎತ್ತಿದ
ಯೇಸುವಿಗೆ ಎಂದೆಂದೂ ಮಹಿಮೆ
ಮಹಿಮೆ ಮಹಿಮೆ ಯೇಸುವಿಗೆ
1
ಬಿದ್ದೊಡೆದೋಗುವ ಮಣ್ಣ್ ಪಾತ್ರೆಯು ಬೀಳದಂತೆ ಕಾದುದ್ದು ನೀವಲ್ಲವೇ
ಬಿದ್ದೊಡೆದೋಗುವ ಮಣ್ಣ್ ಪಾತ್ರೆಯು ಬೀಳದಂತೆ ಕಾದುದ್ದು ನೀವಲ್ಲವೇ
ನೆಟ್ಟದ್ದು ನೆನೆಸಿದ್ದು ಅನೇಕರಾದರು
ಬೆಳೆಸಿದ್ದು ನಿಮ್ಮಯ ಕರವಲ್ಲವೇ
ನೆಟ್ಟದ್ದು ನೆನೆಸಿದ್ದು ಅನೇಕರಾದರು
ಬೆಳೆಸಿದ್ದು ನಿಮ್ಮಯ ಕರವಲ್ಲವೇ
ಮಹಿಮೆ ಮಹಿಮೆ ಯೇಸುವಿಗೆ
ಮಹಿಮೆ ಮಹಿಮೆ ಯೇಸುವಿಗೆ
2
ಲೋಕವು ನನ್ನನ್ನು ಹೊಗಳುವಾಗ
ನನ್ನನ್ನು ಅರಿಯುವ ನನ್ನೇಸುವೆ
ಲೋಕವು ನನ್ನನ್ನು ಹೊಗಳುವಾಗ
ನನ್ನನ್ನು ಅರಿಯುವ ನನ್ನೇಸುವೆ
ಯೋಗ್ಯತೆಯಾಗೆನಗೇನು ಇಲ್ಲ
ನನ್ನ ಸರ್ವವು ನೀ ಕೊಟ್ಟ ದಾನವಲ್ಲವೇ
ಯೋಗ್ಯತೆಯಾಗೆನಗೇನು ಇಲ್ಲ
ನನ್ನ ಸರ್ವವು ನೀ ಕೊಟ್ಟ ದಾನವಲ್ಲವೇ
ಮಹಿಮೆ ಮಹಿಮೆ ಯೇಸುವಿಗೆ
ಮಹಿಮೆ ಮಹಿಮೆ ಯೇಸುವಿಗೆ
Доступные форматы для скачивания:
Скачать видео mp4
-
Информация по загрузке: