ಕೆಸುವಿನ ಸೊಪ್ಪಿನ ಕರಕಲಿ | ಮಳೆಗಾಲದ ಸ್ಪೆಷಲ್ ಹಳ್ಳಿ ಅಡುಗೆ
Автор: Sudha Bhat
Загружено: 2025-07-01
Просмотров: 137
ಈ ವಿಡಿಯೋದಲ್ಲಿ ವರ್ಷಕ್ಕೊಮ್ಮೆ ಮಾತ್ರ ಲಭ್ಯವಿರುವ ಕೆಸುವಿನ ಎಲೆಯಿಂದ ತಯಾರಿಸಬಹುದಾದ ಮಳೆಗಾಲದ ಆರೋಗ್ಯಕರ ಮತ್ತು ಸಾಂಪ್ರದಾಯಿಕ ಅಡುಗೆ "ಕೆಸುವಿನ ಸೊಪ್ಪಿನ ಕರಕಲಿ" ತಯಾರಿಸುವ ಸುಲಭ ವಿಧಾನವನ್ನು ತೋರಿಸಿದ್ದೇವೆ. ಮಲ್ನಾಡು ಹಾಗೂ ಹಳ್ಳಿಗಳಲ್ಲಿ ಮಾತ್ರ ನೋಡಬಹುದಾದ ಈ ವಿಶಿಷ್ಟ ರುಚಿಯನ್ನು ನೀವು ಮನೆಯಲ್ಲೇ ಒಮ್ಮೆ ಮಾಡಿ ನೋಡಿ!
📋 ಬೇಕಾಗುವ ಪದಾರ್ಥಗಳು:
ಕೆಸುವಿನ ಎಲೆ
ಜೀರಿಗೆ ಮೆಣಸು
ಹುಳಿಪುಡಿ
ಉಪ್ಪು
ಬೆಳ್ಳುಳ್ಳಿ
ನೀರು
🌿 ಒಗ್ಗರಣೆಗೆ:
ತೆಂಗಿನ ಎಣ್ಣೆ
ಸಾಸಿವೆ
ಉದ್ದಿನಬೇಳೆ
ಒಣ ಮೆಣಸು
ಜಜ್ಜಿದ ಬೆಳ್ಳುಳ್ಳಿ
ಈ ಕರಕಲಿಯನ್ನು ಬಿಸಿ ಅನ್ನದ ಜೊತೆ ಸವಿಯುವಾಗ ಸಾಂಪ್ರದಾಯಿಕ ನೆನಪುಗಳು ಜ್ಞಾಪನೆಗೆ ಬರುವಂತೆ ಮಾಡುತ್ತದೆ!
---
#ಕೆಸುವಿನಸೊಪ್ಪು #ಕರಕಲಿಅಡುಗೆ #ಮಳೆಗಾಲದಅಡುಗೆ #ಮಲ್ನಾಡಿನರುಚಿ #TraditionalRecipe #KesuSoppuKarakali #VillageFood #KannadaCooking
Доступные форматы для скачивания:
Скачать видео mp4
-
Информация по загрузке: