ಕಿತ್ತೂರು ಉತ್ಸವ 2021| KITTUR UTSAV 2021
Автор: Sanchari JS
Загружено: 2021-10-24
Просмотров: 2035
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಾಡಿನ ಮಹಿಳೆಯರ ಪಾತ್ರ ಹಿರಿದಿದೆ. ಬ್ರಿಟಿಷರ ವಿರುದ್ಧ ನಡೆದ ಮೊದಲ ಕಿತ್ತೂರು ಯುದ್ಧದಲ್ಲಿ 1824 ಅಕ್ಟೋಬರ 24 ರಂದು ಥ್ಯಾಕರೆಯನ್ನು ಗುಂಡಿಕ್ಕಿ ಕೊಂದ ವೀರಕೇಸರಿ ಅಮಟೂರ ಬಾಳಪ್ಪ. ಇದು ಕಿತ್ತೂರ ವಿಜಯೋತ್ಸವಕ್ಕೆ ಕಾರಣವಾಯಿತು, ಈ ದಿನದ ಸವಿನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 23, 24 ಮತ್ತು 25 ರಂದು ಕಿತ್ತೂರು ಉತ್ಸವ ಸಾಗುತ್ತ ಬಂದಿದೆ, ಈ ವರ್ಷ 2021 ಈ ಉತ್ಸವದ ಆಚರಣೆಗೆ ಬೆಳ್ಳಿಹಬ್ಬದ ಸಂಭ್ರಮವಾಗಿದೆ.
#belagavi #kittur #kitturkarnataka #kitturranichennamma #Kitturutsav2021 #Utsava #kitturu #karnatakafolks #folk #skdj #dj
#kannadavlogs #karnatakatourism #kannadavideos #sanchariJs #vijayprakash #stageperformance #kannadaarts #sandalwood #belagavika #celebration #kannadarajyothsava #karnatakarajyotsava #kitturranichennamma #sangollirayanna #sksounds
Доступные форматы для скачивания:
Скачать видео mp4
-
Информация по загрузке: