|| ಹೇಗೆ ತಯಾರಾಗುತ್ತೆ ಬೆಳಗಾವಿ ಕುಂದ || ರುಚಿಯ ಹಿಂದಿನ ರಹಸ್ಯ || ಓರಿಜಿನಲ್ ಕ್ಯಾಂಪ್ ಪುರೋಹಿತ್ ಸ್ವೀಟ್ಸ್ ||
Автор: VISHISHTA RUCHI
Загружено: 2025-11-20
Просмотров: 29311
ಮಾನ್ಯರೆ,
ಈ ವಿಶೇಷವಾದ ಸಂಚಿಕೆಯಲ್ಲಿ ಬೆಳಗಾವಿಯ ಕುಂದಾವನ್ನ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸಲಾಗುದೆ. ಕುಂದಾ ಹುಟ್ಟಿದ ಕಥೆ, ಅದಕ್ಕೆ ಕಾರಣವೇನು ಎಂಬ ಮಾಹಿತಿಗಳೊಂದಿಗೆ ಬಹು ಮುಖ್ಯವಾಗಿ ಬೆಳಗಾವಿ ಕುಂದಾದ ರುಚಿಯ ಹಿಂದಿನ ಕಾರಣವೇನು ಎಂಬುದನ್ನೂ ಹೇಳಲಾಗಿದೆ.
ಓರಿಜಿನಲ್ ಕ್ಯಾಂಪ್ ಪುರೋಹಿತ್ ರವರ ಕುಂದ ವಿಶ್ವದಾದ್ಯಂತ ಸುಮಾರು ೨೦ ದೇಶಗಳಿಗೆ ರಫ್ತಾಗುವುದಲ್ಲದೆ ತನ್ನ ರುಚಿಯಾದ ಕುಂದಾದಿಂದ ನಮ್ಮ ರಾಜ್ಯದ ಎರೆಡನೆ ರಾಜಧಾನಿ ಬೆಳಗಾವಿಗೆ ಕುಂದ ನಗರಿ ಎಂಬ ಹೆಸರು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಮುಂದಿನ ಬಾರಿ ನಮ್ಮ ಬೆಳಗಾವಿಗೆ ಭೇಟಿ ನೀಡಿದಾಗ ಓರಿಜಿನಲ್ ಕ್ಯಾಂಪ್ ಪುರೋಹಿತ್ ಸ್ವೀಟ್ಸ್ ರವರ ಕುಂದ ತಿನ್ನೋದನ್ನ ಮರಿಬ್ಯಾಡ್ರೀ. ನೆನಪಿರಲಿ ಇವರ ೯ ಶಾಖೆಗಳಿವೆ.
ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ.
ಧನ್ಯವಾದಗಳು
Address:
CAMP PUROHITH SWEETS (Head Office)
#36 High Street, CAMP
BELAGAVI 590001
Please don't forget to subscribe to VISHISHTA RUCHI
#kundarecipe #belagavi #kunda #nammabelagavi #purohitsweetsbelagavi #belagavipeople #karnataka #recipiesinkannada #foodiechronicles #easyrecipe #Vishishtaruchi #cookingtips #cookingtricks
#foodieadventures #foodie #recipiesinkannada #kannadfoodvlog #kannadfoodbloggers #authenticindiancuisine #kannada #kannadiga #vinayaka #Hiddeneatery #BelagaviMandi #nammabelagavi #belagavispecialrecipe
Доступные форматы для скачивания:
Скачать видео mp4
-
Информация по загрузке: