ಸೊಸೈಟಿ ಅಕ್ಕಿ ಬಳಸಿ ಸಾಫ್ಟ್ & ಟೇಸ್ಟಿ ಪಡ್ಡು /ಮಸಾಲೆ ಪಡ್ಡು ಸುಲಭ ವಿಧಾನ /Breakfast recipe /ಅಪ್ಪಮ್ ರೆಸಿಪಿ
Автор: ಆಹಾರಜ್ಞಾನ ಕನ್ನಡ
Загружено: 2026-01-07
Просмотров: 57
ಇಂದು ನಾವು ಮನೆಲ್ಲೇ ತುಂಬಾ ಸಾಫ್ಟ್, ಸ್ಪಾಂಜಿ ಮತ್ತು ರುಚಿಯಾದ ಪಡ್ಡು (ಅಪ್ಪಮ್) ಮಾಡುವ ವಿಧಾನ ನೋಡೋಣ.
ಅಕ್ಕಿ, ಉದ್ದಿನ ಬೇಳೆ ಮತ್ತು ತೆಂಗಿನಕಾಯಿ ಬಳಸಿ ಮಾಡುವ ಈ ಪಡ್ಡು ಬೆಳಗಿನ ಉಪಾಹಾರಕ್ಕೂ, ಸಂಜೆ ಸ್ನ್ಯಾಕ್ಸ್‌ಗೂ ಸೂಕ್ತ.
ಈ ಪಡ್ಡು ಚಟ್ನಿ, ಸಾಂಬಾರ್ ಅಥವಾ ತುಪ್ಪ–ಜೇನು ಜೊತೆ ತುಂಬಾ ರುಚಿಯಾಗಿರುತ್ತದೆ.
ರೆಸಿಪಿ ಇಷ್ಟವಾದ್ರೆ 👍 Like ಮಾಡಿ, Share ಮಾಡಿ ಮತ್ತು Subscribe ಮಾಡೋದನ್ನ ಮರೆಯಬೇಡಿ 🙏
🔖
#ಪಡ್ಡು
#AppamRecipe
#PaddoRecipe
#KannadaRecipe
#SouthIndianBreakfast
#EasyBreakfast
#HomeMadeFood
#SoftPaddo
#TraditionalFood
#FoodVlogKannada
Доступные форматы для скачивания:
Скачать видео mp4
-
Информация по загрузке: