ಯುವ ಭಾಗವತರ ಗಾನ ವೈಭವ | YAKSHAGANA SONG | GANA VAIBHAVA | CHINMAYA BHAT | PRAKYATH SHETTY | BHARATH
Автор: Yakshagaana Natya
Загружено: 2025-12-10
Просмотров: 1847
ಯಕ್ಷ ಕಿರೀಟಿ ಶ್ರೀ ಕಾಸರಗೋಡು ಸುಬ್ರಾಯ ಹೊಳ್ಳರ ಅಭಿಮಾನಿ ಬಳಗ, ಪಾವಂಜೆ ಹಳೆಯಂಗಡಿ.
ಯಕ್ಷಕಿರೀಟಿ ಕಾಸರಗೋಡು ಸುಬ್ರಾಯ ಹೊಳ್ಳರ 60ರ ಸಂಭ್ರಮದ ಪ್ರಯುಕ್ತ
ಸ್ಥಳ - ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ
ಜಿಲ್ಲೆಯ ಪ್ರಸಿದ್ಧ ಯುವ ಕಲಾವಿದರಿಂದ ಯಕ್ಷಗಾನ ವೈಭವ
ಭಾಗವತರು :- ಚಿನ್ಮಯ ಭಟ್ ಕಲ್ಲಡ್ಕ, ಡಾ. ಪ್ರಖ್ಯಾತ್ ಶೆಟ್ಟಿ, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ, ಅಮೃತಾ ಕೌಶಿಕ್ ರಾವ್, ಮನ್ವಿತ್ ರೈ ಇರಾ, ಲಕ್ಷ್ಮೀನಾರಾಯಣ ಹೊಳ್ಳ
ಮದ್ದಳೆ:- ಕೌಶಲ್ ರಾವ್ ಪುತ್ತಿಗೆ,ಸತ್ಯಜಿತ್ ರಾವ್
ಚೆಂಡೆ :- ಸ್ಕಂದ ಕೊನ್ನಾರ್
ನಿರೂಪಣೆ:- ಮಯೂರ್ ನಾಯ್ಕ
ಚಕ್ರತಾಳ :-ಕೃಷ್ಣ ಪ್ರಸಾದ್
Доступные форматы для скачивания:
Скачать видео mp4
-
Информация по загрузке: