ಮಾಯಾ ಪಂಜುರ್ಲಿ | ಚೋನಮನೆ ಆಜ್ರಿ ಮೇಳ| ಶನಿಶ್ವರ ಗೆಳೆಯರ ಬಳಗ ಉಂಬಳೆಬೈಲು ಶಿವಮೊಗ್ಗ
Автор: Malyadi live
Загружено: 2024-03-08
Просмотров: 15945
ಶ್ರೀ ಶನೀಶ್ವರ ಯಕ್ಷಗಾನ ಗೆಳೆಯರ ಬಳಗ ಉಂಬಳೆ ಬೈಲು ಶಿವಮೊಗ್ಗ ಇವರ ಆಶ್ರಯದಲ್ಲಿ
6ನೇ ವರ್ಷದ ಶಿವರಾತ್ರಿ ಹಬ್ಬದ ಪ್ರಯುಕ್ತ
ಶ್ರೀ ಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಚೋನಮನೆ ಆಜ್ರಿ ಕುಂದಾಪುರ ಇವರಿಂದ
ಮಾಯಾ ಪಂಜುರ್ಲಿ
ಪೌರಾಣಿಕ ಯಕ್ಷಗಾನ
ದಿನಾಂಕ 08- 03- 2024 ನೇ ಶುಕ್ರವಾರ
ಸ್ಥಳ : ಶ್ರೀ ಉಂಬಳೇಶ್ವರ ದೇವಸ್ಥಾನ ಶಿವಮೊಗ್ಗ
ಸ್ವಾಗತ ಬಯಸುವ :
ಶ್ರೀ ಶನೇಶ್ವರ ಯಕ್ಷಗಾನ ಗೆಳೆಯರ ಬಳಗ ಉಂಬಳೆಬೈಲು
ಊರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು.
ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ ಮಲ್ಯಾಡಿ ಲೈವ್ 9036719621
Join this channel to get access to perks:
/ @malyadilive
#Malyadi_live #9036719621
7829024801
ಯಕ್ಷಗಾನ
Yakshagana
Ajrimela
Доступные форматы для скачивания:
Скачать видео mp4
-
Информация по загрузке: