ಬನಶಂಕರಿ ಕವಚ ಸ್ತೋತ್ರ ಪಾರಾಯಣ ಮಾಡಿದರೆ ರಕ್ಷಾ ಕವಚ ಇದ್ದಂತೆ ಎಂತಹ ಕಷ್ಟಗಳು ದೂರಾಗುತ್ತವೆ. Banashankari kavach
Автор: Veena Joshi
Загружено: 2022-07-02
Просмотров: 294608
#ಶಾಖಂಬರಿ ಕವಚಮ್
ಶಕ್ರ ಉವಾಚ :- ಶಾಕಂಭರ್ಯಾಸ್ತು ಕವಚಂ ಸರ್ವರಕ್ಷಾಕರಂ ನೃಣಾಮ್ | ಯನ್ನ ಕಸ್ಕ ಚಿದಾಖ್ಯಾತಂ ತನ್ನೇಕಥಯ ಷಣ್ಮುಖ ಸ್ಕ೦ದ
ಉವಾಚ :- ಶಕ್ರಶಾಕಂಭರೀದೇವ್ಯಾಃ ಕವಚಂ ಸಿದ್ಧಿದಾಯಕಮ್ |
ಕಥಯಾಮಿ ಮಹಾಭಾಗ ಶೃಣು ಸರ್ವಶುಭಾವಹಂ |
ಅಸ್ಯ ಶ್ರೀ ಶಾಕಂಭರೀ ಕವಚಸ್ಯ ಸ್ಕಂದಋಷಿಃ || ಶಾಕಂಭರೀದೇವತಾ ||
ಅನುಷ್ಟುಪ್ ಛಂದಃ | ಚತುರ್ವಿಧ ಪುರುಷಾರ್ಥಸಿದ್ಧರ್ಥ ಜಪೇವಿನಿಯೋಗಃ॥ ಅಥ ಧ್ಯಾನಮ್ || ಶೂಲ೦ ಖಡ್ಗ೦ಚ ಡಮರುಂದಧಾನಾಮಭಯಪ್ರದಾಂ | ಸಿಂಹಾಸನಸ್ಥಾಂ ಧ್ಯಾಯಾಮಿ ದೇವೀಂ ಶಾಕಂಭರೀಮಹಂ ||
ಶಾಕ೦ಭರೀ ಶಿರಃ ಪಾತು ನೇತ್ರೇ ಮೇ ರಕ್ತದಂತಿಕಾ |
ಕರ್ಣ್ ಮೇ ನಂದಜಾಃ ಪಾತು ನಾಸಿಕಾಂ ಪಾತು ಪಾರ್ವತೀ || ಓಫ್ಟ್ ಪಾತು ಮಹಾಕಾಲೀ ಮಹಾಲಕ್ಷ್ಮೀಶ್ಚ ಮೇಮುಖಂ । ಮಹಾಸರಸ್ವತೀ ಜಿಹ್ವಾಂ ಚಾಮುಂಡಾವತು ಮೇ ರದಾನ್ ||
ಕಾಲಕ೦ಠಸತೀಕಂಠಂ ಭದ್ರಕಾಲೀಕರದ್ವಯಂ। ಹೃದಯಂ ಪಾತು ಕೌಮಾರೀ ಕುಕ್ಷಿಂ ಮೇ ಪಾತು ವೈಷ್ಣವೀ |
ನಾಭಿಂ ಮೇsವತು ವಾರಾಹೀ ಬ್ರಾಹೀ ಪಾರ್ಶ್ವೇ ಮಮಾವತು | ಪೃಷ್ಟಮೇ ನಾರಸಿಂಹೀಚ ಯೋಗೀಶಾ ಪಾತು ಮೇ ಕಟಿಂ ।।
ಊರು ಮೇ ಪಾತು ವಾಮೋರುರ್ಜಾನನೀ ಜಗದಂಬಿಕಾ | ಜಂಘ ಮೇ ಚಂಡಿಕಾ ಪಾತು ಪಾದೌ ಮೇ ಪಾತು ಶಾಂಭವೀ 1
ಶಿರಃಪ್ರಕೃತಿ ಪಾದಾಂತಂ ಪಾತು ಮಾಂ ಸರ್ವಮಂಗಲಾ |
ರಾತ್ಪಾತು ದಿವಾ ಪಾತು ತ್ರಿಸಂಧ್ಯಂ ಪಾತು ಮಾಂ ಶಿವಾ || ಗಚ್ಛನ್ನಂ ಪಾತು ತಿಷ್ಠತಂ ಶಯಾನಂ ಪಾತು ಶೂಲಿನೀ | ರಾಜದ್ವಾರೆ ಚ ಕಾಂತಾರೇ ಖಡ್ಡಿನಿ ಪಾತು ಮಾ೦ ಪಥಿ ।।
ಸಂಗ್ರಾಮೇ ಸಂಕಟೇ ವಾದೇನದ್ಯುತ್ತಾರೆ ಮಹಾವನೆ |
ಭ್ರಾಮಣೇನಾತ್ಮ ಶೂಲಸ್ಯ ಪಾತು ಮಾಂ ಪರಮೇಶ್ವರೀ ||
ಗೃಹ೦ ಪಾತು ಕುಟುಂಬಂ ಮೇ ಪಶುಕ್ಷೇತ್ರಧನಾದಿಕಂ|
ಯೋಗಕ್ಷೇಮಂ ಚ ಸತತಂ ಪಾತು ಮೇ ಬನಶಂಕರೀ ||
ಇತೀದ೦ ಕವಚ೦ ಪುಣ್ಯಂ ಶಾಕಂಭರ್ಯಾಃ ಪ್ರಕೀರ್ತಿತಂ |
ಯಸ್ತ್ರಿ ಸಂಧ್ಯಂ ಪಠೇಚ್ಛಕ್ರ ಸರ್ವಾಪದ್ಧಿಃ ಸಮುಚ್ಯತೆ || ತುಷ್ಟಿ೦ ಪುಷ್ಟಿ೦ ತಥಾರೋಗ್ಯಂ ಸಂತತಿಂ ಸಂಪದಂ ಚ ಶಂ ।। ಶತ್ರುಕ್ಷಯಂ ಸಮಾಪ್ಪೋತಿ ಕವಚಸ್ಯಾಸ್ಯೆ ಪಾಠತಃ॥
ಶಾಕಿನೀ ಡಾಕಿನೀ ಭೂತ ಬಾಲಗ್ರಹಮಹಾಗ್ರಹಾಃ | ನಶ್ಯಂತಿ ದರ್ಶನಾತ್ಮ ಕವಚಂ ಪಠಸ್ತ್ವಿದಮ್ ||
ಸರ್ವತ್ರ ಜಯಾಮಾಪ್ಪೋತಿ ಧನಲಾಭಂ ಚ ಪುಷ್ಕಲಂ |
ವಿದ್ಯಾಂ ವಾಕ್ಸಟುತಾ೦ ಚಾಪಿ ಶಾಕಂಭರ್ಯಾಃ ಪ್ರಸಾದತಃ || ಅವರ್ತನ ಸಹಸ್ರೇಣ ಕವಚಸ್ಯಾಸ್ಯ ವಾಸವ |
ಯದತ್ಕಾಮಯತೇಭೀಷ್ಟಂ ತತ್ಸರ್ವಂ ಪ್ರಾಪ್ಪು ಯಾದ್ಭವಂ ||
II ಇತಿ ಸಂದಪುರಾಣೇ ಸ್ಕಂದ ಪ್ರೋಕ್ತಂ ಶಾಖಂಬರೀ ಕವಚಂ ಸಂಪೂರ್ಣಂ ll
Доступные форматы для скачивания:
Скачать видео mp4
-
Информация по загрузке: