1988 ರಲ್ಲಿ ನಾನು ಮಾಡಿದ ನಾವಡರ ಸಂದರ್ಶನ
Автор: ಕಾವ್ಯ ಕುತೂಹಲ : ಡಾ. ಶ್ರೀಕಾಂತ್ ಸಿದ್ದಾಪುರ
Загружено: 2025-10-16
Просмотров: 4192
1988 ನನ್ನ ಆತ್ಮೀಯರಾಗಿದ್ದ, ನನಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸಿದ ಭಾಗವತ ಕಾಳಿಂಗ ನಾವಡರ ಸಂದರ್ಶನಕ್ಕೆ ಮಂಗಳೂರು ಆಕಾಶವಾಣಿಯವರು ಅವಕಾಶ ನೀಡಿದರು. ನಾವಡರು ಒಪ್ಪುತ್ತಾರೋ ಇಲ್ಲವೋ ಎಂಬ ಭಯ. ಅಂತೂ ನನ್ನ ಮೇಲಿನ ವಿಶ್ವಾಸದಿಂದ ಒಪ್ಪಿ ಬಂದರು.
Доступные форматы для скачивания:
Скачать видео mp4
-
Информация по загрузке: