ರಾಜಗಿರಿ ಸೊಪ್ಪಿನ ಪಲ್ಯ ಮಾಡುವ ಸರಳ ವಿಧಾನ | Rajagiri Palya Recipe
Автор: Sudha Bhat
Загружено: 2025-08-03
Просмотров: 99
ಇಂದು ಈ ವಿಡಿಯೋದಲ್ಲಿ ನಾವು ತಯಾರಿಸೋದು ಬಿಸಿ ಬಿಸಿ ರೊಟ್ಟಿಗೆ ತಕ್ಕಂತಹ ರಾಜಗಿರಿ ಸೊಪ್ಪಿನ ಪಲ್ಯ. ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನ ಹುಡಿ, ಅರಿಶಿನ, ಇಂಗುಗಳೊಂದಿಗೆ ತಯಾರಾಗುವ ಈ ಪಲ್ಯಗೆ ಬಾಯಲ್ಲಿ ನೀರೂರಿಸುತ್ತೆ.
ರಾಜಗಿರಿ ಸೊಪ್ಪು ಹಸಿವನ್ನೇ ಹೆಚ್ಚಿಸುವಂತಹ ರುಚಿಯ ಜೊತೆಗೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ವಿಶೇಷವಾಗಿ ಬಿಸಿ ಬಿಸಿ ರೊಟ್ಟಿ ಅಥವಾ ಜೋಳದ ರೊಟ್ಟಿಗೆ ಮಸ್ತ್ ಕಾಂಬಿನೇಷನ್!
ಬಳಕೆಯಾಗುವ ಪದಾರ್ಥಗಳು:
ರಾಜಗಿರಿ ಸೊಪ್ಪು
ಎಣ್ಣೆ, ಸಾಸಿವೆ, ಜೀರಿಗೆ
ಜಜ್ಜಿದ ಬೆಳ್ಳುಳ್ಳಿ, ಈರುಳ್ಳಿ
ಮೆಣಸಿನ ಹುಡಿ, ಅರಿಶಿನ ಪುಡಿ, ಇಂಗು
ರುಚಿಗೆ ತಕ್ಕಷ್ಟು ಉಪ್ಪು
ಈ ರೆಸಿಪಿ ಪ್ರಯತ್ನಿಸಿ, ನಿಮ್ಮ ಅಭಿಪ್ರಾಯ ಕಾಮೆಂಟ್‌ನಲ್ಲಿ ತಿಳಿಸಿ.
ವಿಡಿಯೋ ಇಷ್ಟವಾದ್ರೆ ಲೈಕ್ ಮಾಡಿ, ಶೇರ್ ಮಾಡಿ, ಮತ್ತು ಚಾನಲ್ ಸಬ್‌ಸ್ಕ್ರೈಬ್ ಮಾಡಿ!
---
#ರಾಜಗಿರಿಸೊಪ್ಪುಪಲ್ಯ #RajgiriPalya #RottiSideDish #KannadaRecipes #HealthyGreenRecipes #VegetarianFood #SoppinaPalya #TraditionalKannadaFood #BisiBisiRotti #PalyaRecipeKannada
Доступные форматы для скачивания:
Скачать видео mp4
-
Информация по загрузке: