ಧಾರವಾಡ ಕೃಷಿಮೇಳ 2025/ಭಕ್ತ ನಾಟಿ,ಕಟಾವಣೆ,ಪೆಂಡೆ ಕಟ್ಟುವ/ ಭತ್ತ ಗೋದಿ ಜೋಳ ಕಟಾವಣೆ ಹಾಗೂ ಬೆಂಡೆ ಕಟ್ಟುವ ಯಂತ್ರ
Автор: Neel Mind
Загружено: 2025-09-22
Просмотров: 2177
#dharwadkrishimela2025 #peddy #peddycuttingmachine #dharwad #hubli #mandya #gangavali #koppala #raichur #ballari #uttarkannada #mundagod #haliyal #sirsi #yallapur #kalaghatagi#mysore #ranebennur #yadgiri #kalburgi #kodagu #hassan #ramanagar #agriculture #bangaloor
#kolar #udupi #karkala #karwar #ankola #kumta #honnavara #siddapur #dandeli #gadag #haveri #bidar #bagalkot #badami #vijayapura #Vijayanagar #manvi #sindhnoor #chikkodi #chitradurgha #chikkamangalore #challekere #chamarajanagar #naganagudu #peddycuttingmachine #agriuniversitydharwad #agriculturalmachinery #navalgund #naragunda
ಆತ್ಮೀಯ ವೀಕ್ಷಕರೇ ತಮ್ಮೆಲ್ಲರಿಗೂ ನನ್ನ #neelmind ಯೂಟ್ಯೂಬ್ ಚಾನೆಲ್ ಗೆ ಸ್ವಾಗತವನ್ನು ಕೋರುತ್ತಾ ಈ ವಿಡಿಯೋದಲ್ಲಿ ವಿಶೇಷವಾದ ಕೃಷಿ ಯಂತ್ರೋಪಕರಣಗಳನ್ನು ನಿಮಗೆ ಪರಿಚಯಿಸುತ್ತಿದ್ದೇನೆ..
ಬಹಳಷ್ಟು ನನ್ನ ವೀಕ್ಷಕರು ಹಾಗೆ ಚಂದದಾರರು ಸರ್ ಭತ್ತ ಕಟಾವಣೆ ಹಾಗೂ ನಾಟಿ ಮಾಡುವ ಮಷೀನಿನ ವಿಡಿಯೋ ಮಾಡಿ ಅಂತ ಕೇಳಿಕೊಂಡಿದ್ದರು..
ಹಾಗೆ ಧಾರವಾಡದ ಸುಮಾರು 700 ಮಳಿಗೆಗಳನ್ನು ಹುಡುಕುತ್ತಾ ಹೋದಾಗ ನನಗೆ ಒಂದೇ ಒಂದು ಮಳೆಗೆಯಲ್ಲಿ ಭತ್ತ ನಾಟಿ ಮಾಡುವ ಹಾಗೂ ಕಟಾವಣೆ ಮಾಡುವ ಯಂತ್ರವದ ಮಳೆಗೆಯನ್ನು ನೋಡಿದೆ ಅದರ ಪಕ್ಕದಲ್ಲಿ ಭಕ್ತ ಗೋದಿ ಹಾಗೂ ಜೋಳವನ್ನು ಪೆಂಡೆ ಕಟ್ಟುವ ಮಶೀನನ್ನು, ಬತ್ತದ ಗದ್ದೆಯ ಬದು ಮಾಡುವ ಮಷೀನ್ ಅನ್ನ ಹಾಗೆಯೇ ಟಿಲ್ಲರ್ ಮಷೀನ್ ಮಡಗಿದ್ದಿದ್ದರಿಂದ ಎರಡು ಮಳಿಗೆಗಳ ಎಲ್ಲಾ ಬಹು ಉಪಯೋಗಿ, ಕೃಷಿ ಯಂತ್ರಗಳ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋ ಒಳಗೊಂಡಿರುತ್ತದೆ....
ಯಂತ್ರಗಳಿಗೂ ಅಂತ ಸಬ್ಸಿಡಿ ಹಾಗೂ ಕೃಷಿ ಮೇಳದ ಡಿಸ್ಕೌಂಟ್ ಬಗ್ಗೆಯೂ ಈ ವಿಡಿಯೋದಲ್ಲಿ ಮಾಹಿತಿಯನ್ನು ನೀಡಲಾಗಿದೆ...
ಈ ವಿಡಿಯೋವನ್ನು ಅಗತ್ಯ ಇರುವ ರೈತರಿಗೆ ತಲೆಪಿಸುವ ಜವಾಬ್ದಾರಿ ನಿಮ್ಮದಾಗಿದೆ...
ಹಿಂದಿನ ವಿಡಿಯೋಗಳಿಗೆ ತಾವು ತುಂಬಾ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡಿದ್ದೀರಿ...
ಈ ವಿಡಿಯೋಗೂ ತಮ್ಮ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯವಿದೆ..
ನಿಮ್ಮ ಬೆಂಬಲದಿಂದಲೇ ನಿಮ್ಮ #neelmind #youtube #channel ಬೆಳೆಯುತ್ತಿದೆ...
ಇಂತಹ ಮತ್ತಷ್ಟು ಮಾಹಿತಿ ಪೂರ್ಣ ಹಾಗೂ ರೈತರಿಗೆ ಸಾಮಾನ್ಯ ಜನರಿಗೆ ಉಪಯೋಗವಾಗುವಂತಹ ವಿಡಿಯೋಗಳನ್ನು ಮುಂದಿನ ದಿನಮಾನಗಳಲ್ಲಿ ತರಲಿದ್ದೇನೆ..
ಅದಕ್ಕೆ ನಿಮ್ಮ ಪ್ರೋತ್ಸಾಹ ಅಗತ್ಯವಿದೆ
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ #like #subscribe #share ಮಾಡಿ
ಮುಂದಿನ ವಿಡಿಯೋದಲ್ಲಿ ಸಿಗೋಣ ಧನ್ಯವಾದಗಳು 🙏🙏❤️
Доступные форматы для скачивания:
Скачать видео mp4
-
Информация по загрузке: