ಶ್ರೀಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಹಾಗೂ ಪಟ್ಟಾಭಿಷೇಕ ಮಹೋತ್ಸವ | Shirooru Shri Pattabhisheka
Автор: Sode Sri Vadiraja Matha
Загружено: 2021-05-13
Просмотров: 60474
Sanyasa Deekshe mattu Pattabhisheka
ಶ್ರೀಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಶ್ರೀ ವೇದವರ್ಧನ ತೀರ್ಥರು.
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯವರನ್ನು ನೇಮಸಿ "ಶ್ರೀ ಶ್ರೀವೇದವರ್ಧನ ತೀರ್ಥ" ಎಂದು ಅಭಿಧಾನಗೈದು ಅಕ್ಷಯ ತೃತೀಯಾ ಪರ್ವಕಾಲದಲ್ಲಿ ಪಟ್ಟಾಭಿಷೇಕ ನಡೆಸಿದರು.
ಪ್ರಾತಃ ಕಾಲದಲ್ಲಿ ಪುರುಷಸೂಕ್ತ, ವಿರಜಾ ಮಂತ್ರ ಹಾಗೂ ವೇದವ್ಯಾಸ ಮಂತ್ರಗಳಿಂದ ಹೋಮವನ್ನು ಋತ್ವಿಜರು ನಡೆಸಿದರು. ಮಧ್ಯಾಹ್ನ 12 .35 ರ ಅಭಿಜಿನ್ ಮುಹೂರ್ತದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಪಟ್ಟಾಭಿಷೇಕಗೊಳಿಸಿದರು.
Sri Vishwavallabha Thirtha Swamiji of Sri Sode Vadiraja Matha appointed new pontiff to Sri Shirror Matha, one of Ashtha Mathas Udupi, as next successor, to take over the charge of the Matha, on holy occasion of Akshaya Thritheeya and named as Sri Sri Vedavardhana Thirtha Swamiji.
Coronation ceremony was performed by Sri Vishwavallabha Thirtha Swamiji ,on holy Abhijin Muhurtha at 12.45 PM, and the same was preceeded by Homa by eminent priests by Vedic Manthras, Purusha Sooktha, virajaa Manthra, and Vedavyasa Manthra.
Place: Shri Shirooru Matha, Shirooru
Date: 14-05-2021
©All Copyright Reserved
Доступные форматы для скачивания:
Скачать видео mp4
-
Информация по загрузке: