ಹೈಪರ್ ಟೆನ್ಶನ್ ಎಂಬ ಸೈಲೆಂಟ್ ಕಿಲ್ಲರ್??. ರಕ್ತದೊತ್ತಡ ನಿವಾರಣೆಗೆ ಸುಲಭ ಪರಿಹಾರ!!
Автор: AYUR PANCHAJANYA
Загружено: 2025-11-20
Просмотров: 575
ರಕ್ತದೊತ್ತಡ – ಕಾರಣಗಳು | ಲಕ್ಷಣಗಳು | ತಡೆಗಟ್ಟುವಿಕೆ | ಮನೆಯಲ್ಲೇ ನಿಯಂತ್ರಿಸುವ ಉತ್ತಮ ವಿಧಾನಗಳು
ಇಂದಿನ ಕಾಲದಲ್ಲಿ ರಕ್ತದೊತ್ತಡ (High BP / Hypertension) ಬಹುತೇಕ ಜನರಿಗೆ ಕಂಡುಬರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಹೃದಯಾಘಾತ, ಸ್ಟ್ರೋಕ್, ಕಿಡ್ನಿ ಡ್ಯಾಮೇಜ್ ಮತ್ತು ದೇಹದ ಅನೇಕ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.
ಈ ವಿಡಿಯೋದಲ್ಲಿ ತಿಳಿಸಿರುವದು
✔ ರಕ್ತದೊತ್ತಡ ಎಂದರೆ ಏನು?
✔ ರಕ್ತದೊತ್ತಡಕ್ಕೆ ಮುಖ್ಯ ಕಾರಣಗಳು
✔ High BP ನ ಪ್ರಮುಖ ಲಕ್ಷಣಗಳು
✔ ಯಾವ ಆಹಾರಗಳನ್ನು ತಿನ್ನಬೇಕು – ಯಾವ ಆಹಾರಗಳಿಂದ ದೂರ ಇರಬೇಕು
✔ ಔಷಧಿ ಸೇವನೆ + ಮನೆಯಲ್ಲೇ BP ನಿಯಂತ್ರಿಸಲು ಉತ್ತಮ ಟಿಪ್ಸ್
✔ ಒತ್ತಡ ಕಡಿಮೆ ಮಾಡುವ ನೈಸರ್ಗಿಕ ವಿಧಾನಗಳು
✔ ಹಿರಿಯರು, ಗರ್ಭಿಣಿಯರು ಮತ್ತು ಡಯಾಬಿಟಿಸ್ ಇರುವವರಿಗೆ ವಿಶೇಷ ಮುನ್ನೆಚ್ಚರಿಕೆಗಳು
#ರಕ್ತದೊತ್ತಡ #BP #HighBP #Hypertension #ಕನ್ನಡಆರೋಗ್ಯ #BloodPressure #HealthTips #HomeRemedies #Ayurveda #HealthyLifestyle #HeartHealth #MedicalAwareness #BPControl
Доступные форматы для скачивания:
Скачать видео mp4
-
Информация по загрузке: