AYUR PANCHAJANYA

ಆಯುರ್ ಪಾಂಚಜನ್ಯವು ಆಯುರ್ವೇದದ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವ ಯುವ ಉತ್ಸಾಹಿ ವೈದ್ಯರ ತಂಡವನ್ನ ಒಳಗೊಂಡ ವೇದಿಕೆ.
ಇಲ್ಲಿ ಆರೋಗ್ಯ, ಜೀವನಶೈಲಿ, ಔಷಧಿಗಳು, ಆಹಾರ ಪದ್ಧತಿ ಹಾಗೂ ನೈಜ ಜೀವನದಲ್ಲಿ ಆಯುರ್ವೇದದ ಅನ್ವಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.