ದೇಹದಲ್ಲಿನ ವಿಷ ಈ ಮಲಬದ್ಧತೆ??. ಇಂದೇ ಪರಿಹಾರ ಮಾಡಿಕೊಳ್ಳಿ.
Автор: AYUR PANCHAJANYA
Загружено: 2025-11-24
Просмотров: 476
ಮಲಬದ್ಧತೆ — ಇಂದಿನ ಜೀವನಶೈಲಿಯಿಂದ ಎಲ್ಲ ವಯಸ್ಸಿನವರಲ್ಲಿಯೂ ಹೆಚ್ಚುತ್ತಿರುವ ಸಾಮಾನ್ಯ ಆದರೆ ಗಂಭೀರ ಆರೋಗ್ಯ ಸಮಸ್ಯೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಮಾಲ ವಿಸರ್ಜನೆ ಕಷ್ಟ, ಹೊಟ್ಟೆಯಲ್ಲಿ ನೋವು — ಇವೆಲ್ಲವು ಮಲಬದ್ಧತೆಯ ಪ್ರಮುಖ ಲಕ್ಷಣಗಳು. ಆದರೆ ಸರಿಯಾದ ಆಹಾರ, ಜೀವನಶೈಲಿ ಮತ್ತು ಆಯುರ್ವೇದಿಕ ಚಿಕಿತ್ಸೆ ಮೂಲಕ ಮಲಬದ್ಧತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
ಈ ವೀಡಿಯೋದಲ್ಲಿ👇
✔ ಮಲಬದ್ಧತೆ ಏಕೆ ಆಗುತ್ತದೆ?
✔ ಆಹಾರದಲ್ಲಿ ಏನು ತಪ್ಪುಗಳು?
✔ ಯಾವ ಆಹಾರ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ!
✔ ಮನೆಮದ್ದುಗಳು ಮತ್ತು ಆಯುರ್ವೇದ ಔಷಧಗಳು
✔ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ, ಹಿರಿಯ ನಾಗರಿಕರಲ್ಲಿ ಮಲಬದ್ಧತೆ ನಿರ್ವಹಣೆ
✔ ದಿನನಿತ್ಯ ಪಾಲಿಸಬೇಕಾದ ಆರೋಗ್ಯ ಅಭ್ಯಾಸಗಳು
#ಮಲಬದ್ಧತೆ
#Constipation
#DigestiveHealth
#AyurvedaForConstipation
#ಮಲವಿಸರ್ಜನೆ
#ಆಯುರ್ವೇದ
#ಹೆಲ್ತ್‌ಟಿಪ್ಸ್
#HomeRemedies
#GasProblem
#StomachHealth
#NaturalTreatment
#KannadaHealth
#HealthEducationKannada
#Wellness
Ayurpanchajanya helpline--
6360626052
Доступные форматы для скачивания:
Скачать видео mp4
-
Информация по загрузке: