ಮುರ್ರಾ ಎಮ್ಮೆ ಸಾಕಾಣಿಕೆ | ಎರೆಹುಳು ಗೊಬ್ಬರ ತಯಾರಿ | Murrah Buffalo Dairy Farming | Emme Sakanike
Автор: Rangu Kasturi - Farming in Kannada
Загружено: 2025-06-29
Просмотров: 38351
ಈ ಮೇಲಿನ ವೀಡಿಯೋದಲ್ಲಿ ಕಲಬುರ್ಗಿ ಜಿಲ್ಲೆಯ ರೈತ 25 ಮುರ್ರ ಎಎಮ್ಮೆಗಳನ್ನ ಹಾಲು ಉತ್ಪಾದನೆಗಾಗಿ ಸಾಕಿದ್ದು ನಮ್ಮ ಸ್ಥಳೀಯ ಕಲ್ಲು ಗಳನ್ನ ಬಳಸಿ ಸುಸಜ್ಜಿತವಾದ ಶೆಡ್ ನಿರ್ಮಿಸಿ ಉತ್ತಮ ಗುಣಮಟ್ಟದಲ್ಲಿ ಹಾಲು ಉತ್ಪಾದನೆ ಮಾಡಿ ಕಲಬುರ್ಗಿಯಲ್ಲಿ ಮನೆ ಮನೆಗೆ ತಾಜಾ ಹಾಗೂ ಪರಿಶುದ್ಧ ಹಾಲು ತಲುಪಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಅದರ ಜೊತೆಗೆ 25 ಎಮ್ಮೆಗಳಿಂದ ಬರುವಂತ ಸೆಗಣಿಯನ್ನು ಬಳಸಿಕೊಂಡು ಉತ್ಕೃಷ್ಟವದ ಎರೆಹುಳು ಗೊಬ್ಬರವನ್ನು ತಯಾರಿಸುತ್ತಿದ್ದಾರೆ.
ಬೇರೆ ಯಾವುದೇ ಕಚ್ಚಾ ಪದಾರ್ಥ ಬಳಸದೆ ಕೇವಲ ಸೆಗಣಿಯನ್ನು ಮಾತ್ರ ಬಳಸಿ ಶುದ್ಧವಾದ ಎರೆಹುಳು ಗೊಬ್ಬರ ತಯಾರಿಸಿ ತಮ್ಮ ತೋಟಕ್ಕೆ ಬಳಸುವುದಲ್ಲದೆ ಇತರ ರೈತರಿಗೂ ಮಾರಾಟ ಮಾಡುತ್ತಿದ್ದಾರೆ....!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಪ್ರಶಾಂತ್ ಪಾಟೀಲ್
ಕೆರಿಬೋಸ್ಗಾ ಗ್ರಾಮ
ತಾ. ಜಿ. ಕಲಬುರ್ಗಿ
ಮೊ. 94493 19999
===============
ಮುರ್ರಾ ಎಮ್ಮೆ ಸಾಕಾಣಿಕೆ | ಎರೆಹುಳು ಗೊಬ್ಬರ ತಯಾರಿ | Murrah Buffalo dairy Farming | Emme Sakanike
===============
#rangukasturi #murrahbuffalo #buffalofarming #buffalodairyfarm #emmesakanike #murrahemme #murrahbuffalodairy #buffalocare #murrah #farming #buffalomilk #dairyfarming #farminginkannada #murrahmilk
Доступные форматы для скачивания:
Скачать видео mp4
-
Информация по загрузке: