Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕೃತಕ ಬುದ್ಧಿಯಿಂದ ನಿಮ್ಮ ಬುದ್ಧಿ ಗಾನ್? | AI Artificial Intelligence Vs Human Intelligence | Masth Magaa

Автор: Masth Magaa

Загружено: 2024-02-22

Просмотров: 76866

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ArtificialIntelligence #AI #Minds #Brain #HumanIntelligence #MasthMagaa #AmarPrasad

ಕೃತಕ ಬುದ್ಧಿಯಿಂದ ನಿಮ್ಮ ಬುದ್ಧಿ ಗಾನ್? | AI Artificial Intelligence Vs Human Intelligence | Masth Magaa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಟ್ರಂಪ್ ಹಿಂದಿನ ಭಯಂಕರ ಗುರು ಯಾರು? | The Dark Psychology of Donald Trump | Masth Magaa | Amar

ಟ್ರಂಪ್ ಹಿಂದಿನ ಭಯಂಕರ ಗುರು ಯಾರು? | The Dark Psychology of Donald Trump | Masth Magaa | Amar

ಕರಾವಳಿಯಲ್ಲಿ ಮೇಲೆದ್ದ ಹಳೇ ಖಾಯಿಲೆ! | Adani Big Shock | Cobra Operation | Masth Magaa | Full News | Amar

ಕರಾವಳಿಯಲ್ಲಿ ಮೇಲೆದ್ದ ಹಳೇ ಖಾಯಿಲೆ! | Adani Big Shock | Cobra Operation | Masth Magaa | Full News | Amar

ಐಸ್‌ನಂತೆ ಫ್ರೀಜ್‌ ಆಯ್ತಾ ಬೆಳಕು!? | Did Scientists Freeze the Light? | Supersolid | Masth Magaa | Amar

ಐಸ್‌ನಂತೆ ಫ್ರೀಜ್‌ ಆಯ್ತಾ ಬೆಳಕು!? | Did Scientists Freeze the Light? | Supersolid | Masth Magaa | Amar

AI ಕೈಗೆ ಶಸ್ತ್ರಾಸ್ತ್ರ ಸಿಕ್ಕರೆ ಏನಾಗುತ್ತೆ ಗೊತ್ತಾ? |Artificial Intelligence Threats |ChatGPT |MasthMagaa

AI ಕೈಗೆ ಶಸ್ತ್ರಾಸ್ತ್ರ ಸಿಕ್ಕರೆ ಏನಾಗುತ್ತೆ ಗೊತ್ತಾ? |Artificial Intelligence Threats |ChatGPT |MasthMagaa

ಈಕ್ವಿಟಿ ಸುನಾಮಿಯಿಂದ ತಪ್ಪಿಸಿಕೊಳ್ಳೋದು ಹೇಗೆ? | Stock Market Crash | Masth Magaa Amar Prasad

ಈಕ್ವಿಟಿ ಸುನಾಮಿಯಿಂದ ತಪ್ಪಿಸಿಕೊಳ್ಳೋದು ಹೇಗೆ? | Stock Market Crash | Masth Magaa Amar Prasad

Chat GPTಗೆ ಹೇಗೆ ಟ್ರೈನ್‌ ಮಾಡ್ತಾರೆ? | How AIs Works? | Chat GPT | Artificial Intelligence | MasthMagaa

Chat GPTಗೆ ಹೇಗೆ ಟ್ರೈನ್‌ ಮಾಡ್ತಾರೆ? | How AIs Works? | Chat GPT | Artificial Intelligence | MasthMagaa

Топ-15 технологий, которые перевернут 2027 год

Топ-15 технологий, которые перевернут 2027 год

Ai For Beginners in Kannada

Ai For Beginners in Kannada

200 ವರುಷ ಮುಂದಿರುವ ದೇಶ ಚೀನಾ ಹೇಗಿದೆ ನೋಡಿ..!😱 | Most Developed Technology in the World | China Ep 2

200 ವರುಷ ಮುಂದಿರುವ ದೇಶ ಚೀನಾ ಹೇಗಿದೆ ನೋಡಿ..!😱 | Most Developed Technology in the World | China Ep 2

Короткометражка «Апокалипсис ИИ» | Озвучка DeeaFilm

Короткометражка «Апокалипсис ИИ» | Озвучка DeeaFilm

ಕನ್ನಡದಲ್ಲಿ AI ಕ್ರಾಂತಿ | Learn AI Tools in Kannada | For Teachers & Students |  @MaheshMasal

ಕನ್ನಡದಲ್ಲಿ AI ಕ್ರಾಂತಿ | Learn AI Tools in Kannada | For Teachers & Students | @MaheshMasal

How Artificial Intelligence is eating your Jobs? | AI | Masth Magaa | Amar Prasad

How Artificial Intelligence is eating your Jobs? | AI | Masth Magaa | Amar Prasad

Путин резко меняет тактику / Впервые применено секретное оружие

Путин резко меняет тактику / Впервые применено секретное оружие

Solar cell working explained | Solar cell | Solar Panel | PM Surya Ghar | Masth Magaa Amar Prasad

Solar cell working explained | Solar cell | Solar Panel | PM Surya Ghar | Masth Magaa Amar Prasad

TV5 AKHADA ಕಾನೂನಿನೊಳಗೆ ನುಸುಳಿದ್ರಾ ಗವರ್ನರ್?  Siddaramaiah Govt  Vs Thawar Chand Gehlot

TV5 AKHADA ಕಾನೂನಿನೊಳಗೆ ನುಸುಳಿದ್ರಾ ಗವರ್ನರ್? Siddaramaiah Govt Vs Thawar Chand Gehlot

ಬದುಕಲು ಉಳಿಯೋದು ಅದೊಂದೇ ಜಾಗ! | What happens when Sea Disappears? | Planet Earth | Masth Magaa | Amar

ಬದುಕಲು ಉಳಿಯೋದು ಅದೊಂದೇ ಜಾಗ! | What happens when Sea Disappears? | Planet Earth | Masth Magaa | Amar

ಸ್ಟ್ರಾಂಗ್‌ ವಿಲ್‌ ಪವರ್‌ ಸೂತ್ರ! | How to build Strong Will Power? | Mental Power | Masth Magaa

ಸ್ಟ್ರಾಂಗ್‌ ವಿಲ್‌ ಪವರ್‌ ಸೂತ್ರ! | How to build Strong Will Power? | Mental Power | Masth Magaa

ГЕН СТАРЕНИЯ - КАК ЕГО ОТКЛЮЧИТЬ?

ГЕН СТАРЕНИЯ - КАК ЕГО ОТКЛЮЧИТЬ?

ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

Ashok Haranahalli: ಸರ್ಕಾರದ ಭಾಷಣಕ್ಕೆ ರಾಜ್ಯಪಾಲರ ವಿರೋಧ.. ಮುಂದಿನ ಆಯ್ಕೆ ಏನು?| #TV9D

Ashok Haranahalli: ಸರ್ಕಾರದ ಭಾಷಣಕ್ಕೆ ರಾಜ್ಯಪಾಲರ ವಿರೋಧ.. ಮುಂದಿನ ಆಯ್ಕೆ ಏನು?| #TV9D

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com