Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

HEMAGIRI _HULIYURUDURGA _HALEYUR | _HULIYURAMMA | ಹೇಮಗಿರಿ ಹುಲಿಯೂರುದುರ್ಗ ಹಳೆಯೂರು | ಹುಲಿಯೂರಮ್ಮ

Автор: ಸಿಕ್ಕಂತೆ ಸಂಚಾರ | SIKKANTE SANCHARA

Загружено: 2025-06-20

Просмотров: 2587

Описание:

HEMAGIRI HULIYURUDURGA HALEYURU | HULIYURAMMA | ಹೇಮಗಿರಿ ಹುಲಿಯೂರುದುರ್ಗ ಹಳೆಯೂರು | ಹುಲಿಯೂರಮ್ಮ
ಹಳೆಯೂರುಲ್ಲಿರುವ ದೇವಸ್ಥಾನ ಪ್ರತಿದಿನವೂ ತೆರೆದಿರುತ್ತದೆ.
ಹುಲಿಯೂರುದುರ್ಗದಲ್ಲಿರುವ ದೇವಸ್ಥಾನದ ಕೇಲವ ವಾರದ ದಿನ ಮಾತ್ರ ತೆರೆದಿರುತ್ತತೆ.
#mandya #huliyurudrga #sikkantesanchara #ಸಿಕ್ಕಂತೆಸಂಚಾರ #trekking #travel #fmaily #outing #outingwithfamily #beginnersmehndidesigns

ಶರಣ್ರಿ.. ಸರ್ವರಿಗೂ ಶರಣು.. ಶರಣಾರ್ಥಿ
ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಆಹಾರದಷ್ಟು ಸುಂದರ ಬೇರೆ ದೇಶಗಳು ಇಲ್ಲ. ಒಂದು ವೇಳೆ ಬೇರೆಯದ್ದೇ ನಮಗೆ ಸುಂದರವಾಗಿ ಕಂಡರೆ, "ನಮ್ಮ"ತನಕ್ಕೆ ನಾವು ಬೆಲೆ ಕೊಡುತ್ತಿಲ್ಲ ಎಂದರ್ಥ. ನಮ್ಮದನ್ನು ಹುಡುಕಿ ಹೊರಟಿರುವುದೇ "ಸಿಕ್ಕಂತೆ ಸಂಚಾರ". ನಾವು ಹೋದಲೆಲ್ಲ ಹೊಸದನ್ನು ಕಂಡಿದ್ದೇವೆ, ಅದನ್ನು ಬೇರೆಯವರಿಗೂ ತೋರಿಸುವಲ್ಲಿ ವಿಡಿಯೋ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಮತ್ತು ನಮ್ಮ ಹಂಬಲ ಪ್ರೇರಣೆ. ನಮಗೆ ಕೈ ಜೋಡಿಸಿತ್ತೀರೆಂದು ಭಾವಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮೊಂದಿಗೆ ವ್ಯವಹರಿಸಲು, ನಮ್ಮ ಮುಂದಿನ ಚಾರಣದ ಮಾಹಿತಿ, ನಿಮ್ಮ ಸ್ಥಳಗಳಿಗೆ ಮಾಹಿತಿ ನೀಡಲು ಅಥವಾ ನಮ್ಮಿಂದ ಏನಾದರೂ ಮಾಹಿತಿ ಬೇಕಾದರೂ ಈ ಕೆಳಗಿನ ವಾಟ್ಸ್‌ಆಪ್‌ ನಂಬರ್‌ ಅಥವಾ ಇಮೇಲ್‌ ಬಳಸಿಕೊಳ್ಳಿ.
ನಮಗೆ ನಿಮ್ಮ ಎಲ್ಲ ರೀತಿಯ ಬೆಂಬಲದ ಅವಶ್ಯಕತೆ ಇದೆ.

ವಾಟ್ಸ್‌ಆಪ್‌ ನಂಬರ್‌: 9141096755
ಇಮೇಲ್‌: [email protected]
ಜೈ ಕರ್ನಾಟಕ.. ಜೈ ಶಂಕ್ರಿ.. ಜೈ ಜೈ ಶಂಕ್ರಿ
ಧನ್ಯವಾಗಳು

"SHARANU.. SHARANARTI ALL OF YOU..
Our village, our taluk, our district, our state, our language, our culture, our history, our food — there are no other countries as beautiful as ours.
If something else ever seems more beautiful to us, it means we are not valuing our own roots. The very act of searching for our own identity is what we call 'Sikkante Sanchara' (a spontaneous journey). Wherever we go, we discover something new — and we create videos to share these experiences with others.
For this effort, we seek your encouragement, support, and inspiration to keep our passion alive. We sincerely request you to join hands with us.
If you'd like to engage with us, provide information for our next journey, share information about your region, or if you'd like any information from us — please contact us through the WhatsApp number or email address below. We are in need of all kinds of support from you.

WhatsApp number: 9141096755
Email: [email protected]
Jai Karnataka.. Jai Shankari.. Jai Jai Shankari
Thank you."

HEMAGIRI _HULIYURUDURGA _HALEYUR | _HULIYURAMMA | ಹೇಮಗಿರಿ ಹುಲಿಯೂರುದುರ್ಗ ಹಳೆಯೂರು | ಹುಲಿಯೂರಮ್ಮ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

KURAMKOTE SIDDARABETTA | ಕುರಂಕೋಟೆ ಸಿದ್ದರಬೆಟ್ಟ ಮಾದಿಗ ರಾಜನ ಸ್ವತಂತ್ರ ಆಡಳಿತ

KURAMKOTE SIDDARABETTA | ಕುರಂಕೋಟೆ ಸಿದ್ದರಬೆಟ್ಟ ಮಾದಿಗ ರಾಜನ ಸ್ವತಂತ್ರ ಆಡಳಿತ

NIDAGALLU FORT _ ನಿಡಗಲ್ಲು ಕೋಟೆ | NIDAGALLU _ ನಿಡಗಲ್ಲು

NIDAGALLU FORT _ ನಿಡಗಲ್ಲು ಕೋಟೆ | NIDAGALLU _ ನಿಡಗಲ್ಲು

ಗದಗಿನ ಗುಪ್ತ ರತ್ನ : ಮರಾಠ ವೈಭವ ಸಾರುವ ಗಜೇಂದ್ರಗಡ ಕೋಟೆಯ ಕಥೆ

ಗದಗಿನ ಗುಪ್ತ ರತ್ನ : ಮರಾಠ ವೈಭವ ಸಾರುವ ಗಜೇಂದ್ರಗಡ ಕೋಟೆಯ ಕಥೆ

MADHU ಆಸೆ ಏನು ಗೊತ್ತ nan ಮದುವೆ ಲಿ 🤩🙌❤️..!#madangowda #madhugowda @Madangowda01

MADHU ಆಸೆ ಏನು ಗೊತ್ತ nan ಮದುವೆ ಲಿ 🤩🙌❤️..!#madangowda #madhugowda @Madangowda01

ದಕ್ಷಿಣ ಕಾಶಿ ಶ್ರೀ ಕಾಲಕಾಲೇಶ್ವರ : ಗಜೇಂದ್ರಗಡ ಗುಹಾಂತರ ದೇಗುಲದಲ್ಲಿ ಶಿವನ ದರ್ಶನ.

ದಕ್ಷಿಣ ಕಾಶಿ ಶ್ರೀ ಕಾಲಕಾಲೇಶ್ವರ : ಗಜೇಂದ್ರಗಡ ಗುಹಾಂತರ ದೇಗುಲದಲ್ಲಿ ಶಿವನ ದರ್ಶನ.

Huliyurdurga - Day Trek Near Bangalore | A Hidden Gem for Adventure Seekers

Huliyurdurga - Day Trek Near Bangalore | A Hidden Gem for Adventure Seekers

ಮುಸ್ಲಿಂ ಪೈಲ್ವಾನ್‌ ಫ್ಯಾಮಿಲಿಯ ಗಡರಿ ಪ್ರೇಮ from 1936 free training@SIKKANTESANCHARA

ಮುಸ್ಲಿಂ ಪೈಲ್ವಾನ್‌ ಫ್ಯಾಮಿಲಿಯ ಗಡರಿ ಪ್ರೇಮ from 1936 free training@SIKKANTESANCHARA

🙏ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ(athma lingeshwara temple mandya) #mandya #athmalingeshwar #mysore #post

🙏ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ(athma lingeshwara temple mandya) #mandya #athmalingeshwar #mysore #post

Huliyuramma charithre, Kannada Film//Haleyuramma Film//ಶ್ರೀ ಹುಲಿಯೂರಮ್ಮನ ಚರಿತ್ರೆ, ಕನ್ನಡ ಚಲನಚಿತ್ರ

Huliyuramma charithre, Kannada Film//Haleyuramma Film//ಶ್ರೀ ಹುಲಿಯೂರಮ್ಮನ ಚರಿತ್ರೆ, ಕನ್ನಡ ಚಲನಚಿತ್ರ

SRI SIDDESHWARA BETTA ಶ್ರೀ ಸಿದ್ದೇಶ್ವರ ಬೆಟ್ಟ _ ಆತ್ಮಗಳಿಗೆ ಕಲ್ಲಿನಲ್ಲಿ ಮುಕ್ತಿ | ಪಾಂಡವರು ವಾಸವಿದ್ದರಿಲ್ಲಿ

SRI SIDDESHWARA BETTA ಶ್ರೀ ಸಿದ್ದೇಶ್ವರ ಬೆಟ್ಟ _ ಆತ್ಮಗಳಿಗೆ ಕಲ್ಲಿನಲ್ಲಿ ಮುಕ್ತಿ | ಪಾಂಡವರು ವಾಸವಿದ್ದರಿಲ್ಲಿ

BUDHIKOTE(BUDIKOTE)_ ಬೂದಿಕೋಟೆ | ನಯವಂಚಕ ನವಾಬ ಹಿಸ್ಟರಿಯಲ್ಲಿ ಹಿರೋ #kolar

BUDHIKOTE(BUDIKOTE)_ ಬೂದಿಕೋಟೆ | ನಯವಂಚಕ ನವಾಬ ಹಿಸ್ಟರಿಯಲ್ಲಿ ಹಿರೋ #kolar

Yav ಮಗು haguthe ನೀವೆ ಹೇಳಿ 🫶🏻 #madhugowda

Yav ಮಗು haguthe ನೀವೆ ಹೇಳಿ 🫶🏻 #madhugowda

Sri Vidya Chowdeshwari Temple Huliyurudurga | ಬೇಡಿದನ್ನ‌ ಕರುಣಿಸೋ ಕರುಣಾಮಯಿ ಈ ಚೌಡೇಶ್ವರಿ

Sri Vidya Chowdeshwari Temple Huliyurudurga | ಬೇಡಿದನ್ನ‌ ಕರುಣಿಸೋ ಕರುಣಾಮಯಿ ಈ ಚೌಡೇಶ್ವರಿ

ಹೇಗಿದೆ ನೋಡಿ ನಮ್ಮೂರ ಗಡಾಯಿಕಲ್ಲು...! || ನರಸಿಂಹ ಗಡ || ಜಮಲಬಾದ್ ಕೋಟೆ  #gadaikallu #jamalabadfort

ಹೇಗಿದೆ ನೋಡಿ ನಮ್ಮೂರ ಗಡಾಯಿಕಲ್ಲು...! || ನರಸಿಂಹ ಗಡ || ಜಮಲಬಾದ್ ಕೋಟೆ #gadaikallu #jamalabadfort

ಕಳಿಂಗ ಯುದ್ಧ ಗೆದ್ದ ಸಂಭ್ರಮ ಹಂಪಿಯಲ್ಲಿದೆ #hampi

ಕಳಿಂಗ ಯುದ್ಧ ಗೆದ್ದ ಸಂಭ್ರಮ ಹಂಪಿಯಲ್ಲಿದೆ #hampi

⛰️பிரம்ம மலையில் உள்ள மிகவும் ஆபத்து நிறைந்த இடத்திற்கு போகலாமா😮😱#viral #tamil #hosur

⛰️பிரம்ம மலையில் உள்ள மிகவும் ஆபத்து நிறைந்த இடத்திற்கு போகலாமா😮😱#viral #tamil #hosur

ಶ್ರೀವಿದ್ಯಾ ಕರುವಿನ ಪವಾಡಗಳು | ಮೈಸೂರು ಮಹಾರಾಜರು ಭೇಟಿ ಕೊಟ್ಟ ಈ ಶ್ರೀಮಠ 🙏

ಶ್ರೀವಿದ್ಯಾ ಕರುವಿನ ಪವಾಡಗಳು | ಮೈಸೂರು ಮಹಾರಾಜರು ಭೇಟಿ ಕೊಟ್ಟ ಈ ಶ್ರೀಮಠ 🙏

The mighty Pavagada Fort | Forts around Bangalore |

The mighty Pavagada Fort | Forts around Bangalore |

ಕೃಷ್ಣ ರೌಡಿ ರಂಗ ಸುಬ್ರಮಣ್ಯ ಭರತ ಆನೆಗಳ ರೋಚಕ ಕಾರ್ಯಚರಣೆಗಳ ಮಾಹಿತಿ

ಕೃಷ್ಣ ರೌಡಿ ರಂಗ ಸುಬ್ರಮಣ್ಯ ಭರತ ಆನೆಗಳ ರೋಚಕ ಕಾರ್ಯಚರಣೆಗಳ ಮಾಹಿತಿ

ಉದಾರಹಳ್ಳಿ ಸಿದ್ದೇಶ್ವರ ಸಿದ್ದಪ್ಪಾಜಿ ದೇವಸ್ಥಾನ | Ramanagara | ಇಷ್ಟಾರ್ಥಗಳನ್ನು ಈಡೇರಿಸುವ ಬೆಟ್ಟ | #hills |

ಉದಾರಹಳ್ಳಿ ಸಿದ್ದೇಶ್ವರ ಸಿದ್ದಪ್ಪಾಜಿ ದೇವಸ್ಥಾನ | Ramanagara | ಇಷ್ಟಾರ್ಥಗಳನ್ನು ಈಡೇರಿಸುವ ಬೆಟ್ಟ | #hills |

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]