ಎಳೆ ಅಷ್ಟಮಿ ವ್ರತದ ಗೆಜ್ಜೆವಸ್ತ್ರ
Автор: Swayam Paaka
Загружено: 2025-08-28
Просмотров: 1106
ಜ್ಯೇಷ್ಠಾಲಕ್ಷ್ಮೀ, ಕೇದಾರೇಶ್ವರ, ಧಾನ್ಯಶಂಕರ ಮತ್ತು ವರಮಹಾಲಕ್ಷ್ಮೀ. ಇಷ್ಟು ವ್ರತಗಳನ್ನ ಒಟ್ಟಿಗೇ ಮಾಡುವ ಸಂಪ್ರದಾಯ. ಎಳೆಅಷ್ಟಮೀ ಅಂದರೆ ಜ್ಯೇಷ್ಠಾಲಕ್ಷ್ಮೀ. ಇದನ್ನು ಹೆಚ್ಚಾಗಿ ಎಲ್ಲಾಕಡೆ ದೇವಸ್ಥಾನದಲ್ಲೇ ಮಾಡುವುದು ಅಲ್ಲಿಂದನೇ ಎಳೆ ಮನೆಗೆ ತಂದು ಪೂಜೆ ಮಾಡುವುದು.
Доступные форматы для скачивания:
Скачать видео mp4
-
Информация по загрузке: