ಶರಣು ನಿನಗೆ ಶರಣು ವಿನಾಯಕ | ಭಕ್ತಿ ಗೀತೆ | Sharanu ninage sharanu vinayaka | Devotional song | Swarna Rk|
Автор: SwarnaRagaSudha
Загружено: 2024-03-16
Просмотров: 46698
ಶರಣು ನಿನಗೆ ಶರಣು ವಿನಾಯಕ|| ವಿನಾಯಕ ವಿಧ್ಯಾಧಾಯಕ ದೇವಾ||
ಪಾಶಾಂಕುಶ ಧರ ಮೂಷಿಕ ವಾಹನ ಸರ್ಪಲಂಕೃತನೇ ಗಜಾನನ| ಆಧಿ ಪೂಜಿತನೀನು ವೇದ ವಂಧಿತ ನೀನು ಮೋದಕ ಪ್ರಿಯ ನೀನು ಗಣಾಧಿಪ||
ಗಿರಿಜ ಸುತನಿಗೆ ಗರಿಕೆಯ ಸಲ್ಲಿಸುವೆ ಪರಹರಿಸು ಪಾಪ ಗಣಾಧಿಪ || ರಕ್ತವರ್ಣನು ನೀನು ಲಂಬೋದರ ನೀನು ರಕ್ಷಿಸಿ ಕಾಪಾಡು ಗಣನಾಯಕ||
Доступные форматы для скачивания:
Скачать видео mp4
-
Информация по загрузке: