Editorspick : ಬಾಂಗ್ಲಾದೇಶಿ ಎಂಬ ಅನುಮಾನ ಇದ್ರೆ ಏನು ಮಾಡಬೇಕು? | SANMARGA NEWS
Автор: Sanmarga News
Загружено: 2026-01-17
Просмотров: 5867
#sanmarganews #kannadanewshealdlines #kannadnews #puneethkerehalli #arrest #akkukkila #editorspick
ನಿಜವಾಗಿ ಅಕ್ರಮ ವಲಸೆಯ ಸಮಸ್ಯೆಗೆ ಕಾನೂನನ್ನು ಕೈಗೆತ್ತಿಕೊಳ್ಳುವುದರಲ್ಲಿ ಪರಿಹಾರ ಇಲ್ಲ. ವಿಡಿಯೋ ಮಾಡಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಬರಹವನ್ನು ಹಂಚಿಕೊಳ್ಳುವುದರಲ್ಲೂ ಇಲ್ಲ. ಸಂಶಯ ಇದ್ದರೆ ಸಂಬಂಧಿತ ಅಧಿಕಾರಿಗಳಿಗೆ ದೂರು ಕೊಡುವ ಮೂಲಕ ಅಕ್ರಮ ವಲಸಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡಬಹುದು. ನಮ್ಮನ್ನು ಆಳುವ ಸರಕಾರದ ಮೇಲೆ ಒತ್ತಡವನ್ನು ಹೇರಿ ಅಕ್ರಮ ಒಳನುಸುಳುವಿಕೆ ಆಗದಂತೆ ತಡೆಯುವುದಕ್ಕೆ ಶ್ರಮಿಸಬಹುದು.
Доступные форматы для скачивания:
Скачать видео mp4
-
Информация по загрузке: