Anjanadri Betta Vlog | ಅಂಜನಾದ್ರಿ ಅದ್ಭುತ 🤩✨ | Nitya Vlogs Kannada
Автор: Nitya Vlogs
Загружено: 2025-04-16
Просмотров: 6348
ಅಂಜನಾದ್ರಿ ಬೆಟ್ಟ 🚩......
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರುವ ಅಂಜನಾದ್ರಿ ಬೆಟ್ಟಕ್ಕೆ ನಮ್ಮ ಪ್ರಯಾಣ ಬೆಳಗಿನ ಜಾಗ ಆರು ಗಂಟೆಯಿಂದ ಪ್ರಾರಂಭವಾಯಿತು.
ಮೊದಲನೆಯ ಬಾರಿಗೆ ಒಂದು ಹುಡುಗಿಯ ಜೊತೆ ಇಷ್ಟು ದೂರದ ಪ್ರಯಾಣ ಅದ್ಭುತವಾಗಿತ್ತು, ದಾರಿಯ ಮದ್ಯ ಹಲವಾರು ಸಂಗತಿಗಳು, ಇಬ್ಬರು ಕಳೆದಂತ ಕ್ಷಣಗಳು, ಜೀವನದಲ್ಲಿ ಮೊದಲ ಬಾರಿಗೆ ಆದ ಈ ರೀತಿಯ ಅನುಭವಗಳನ್ನು ಅನುಭವಿಸಿದ ದಿನ.
ಆಂಜನೇಯನ ಹುಟ್ಟಿದ ಊರು ಜಾಗಕ್ಕೆ ಇದು ನನ್ನ ಎರಡನೇ ಬಾರಿಯ ಪ್ರಯಾಣವಾಗಿತ್ತು. ಇನ್ನೂ ಹೆಚ್ಚಿನ ಐತಿಹಾಸಿಕ ಕ್ಷಣಗಳು ಪ್ರವಾಸಿ ತಾಣಗಳು ಹಾಗೂ ಅದ್ಭುತ ದಿನಗಳ ಚಿತ್ರಣವನ್ನು ನಿಮ್ಮ ಮುಂದೆ ಇಡಲು ಇಷ್ಟಪಡುತ್ತೇನೆ.
ಇನ್ನು ಮುಂದೆ ಹೆಚ್ಚಿನ ವಿಡಿಯೋಗಳು ಮಾಡಲು ಉತ್ಸಹಗನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ನನಗೆ ಪ್ರತಿ ಹೆಜ್ಜೆಗೂ ಧೈರ್ಯ ಕೊಡುತ್ತದೆ, ನಿಮ್ಮಿಂದಲೇ ನಾನು ಮುಂದಿನ ಪ್ರವಾಸಿ ತಾಣವನ್ನು ನೋಡಲು ಸಾಧ್ಯ ಹಾಗೆ ಅದರ ಬಗ್ಗೆ ತಿಳಿಸಲು ಕೂಡ ಸಾಧ್ಯ.
ನಿಮ್ಮ ಒಂದು ಅದ್ಭುತ ಕಮೆಂಟ್ ಒಂದು ಲೈಕ್ ಹಾಗೆ ಸ್ನೇಹಿತರೊಂದಿಗೆ ಶೇರ್ ಮಾಡುವ ಈ ವಿಡಿಯೋ ನನಗೆ ಮುಂದಿನ ವಿಡಿಯೋ ಮಾಡಲು ಹಾಗು ನನ್ನ ಜೀವನಕ್ಕೆ ಬೆನ್ನೆಲುಬಿನಂತೆ ಸಹಾಯ ಮಾಡುತ್ತೆ.
ನನ್ನ ವಿಡಿಯೋ ನಿಮಗೆ ಮಾಹಿತಿ ಜೊತೆಗೆ ಸಂತೋಷವನ್ನು ಕೊಡುತ್ತದೆ ಅಂತ ಅಂದುಕೊಳ್ಳುತ್ತೇನೆ.
ನಿಮ್ಮೆಲ್ಲರ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ.
Nitya Vlogs ❤️🙏.....
#nityavlogs #kannadavlogs #vlog #anjanadri #vlogger #vlogsvideo #travel #kannadatravelvlog #travelvlog
Доступные форматы для скачивания:
Скачать видео mp4
-
Информация по загрузке: