ಕ್ರಿಸ್ಮಸ್ ವಿಶೇಷ ಸಿಹಿ ತಿಂಡಿ 👉 ಕಲ್ ಕಲ್ (ಗಲಗಲ) Kal Kal Sweet recipe. | in Indira Indirani vlogs
Автор: Indira Indirani Vlogs
Загружено: 2025-12-11
Просмотров: 32
ಕ್ರಿಸ್ಮಸ್ ವಿಶೇಷ ಸಿಹಿ ತಿಂಡಿ 👉 ಕಲ್ ಕಲ್ ( ಗಲಗಲ ) Kal Kal Sweet recipe | in Indira indirani vlogs
🙏🙏🙏 ನಮ್ಮ ಸಮಸ್ತ ವೀಕ್ಷಕ ಬಂಧುಗಳಿಗೆ ನಮಸ್ಕಾರ.ನಾನು ತುಂಬಾ ಚೆನ್ನಾಗಿದ್ದೇನೆ.ನೀವು ಹಾಗೇ ಚೆನ್ನಾಗಿದ್ದೀರಾ ಎಂದು ಭಾವಿಸುತ್ತೇನೆ. ನನ್ನ ಇವತ್ತಿನ ವೀಡಿಯೋ 👉 ಕ್ರಿಸ್ಮಸ್ ವಿಶೇಷ ಸಿಹಿ ತಿಂಡಿ 👉 ಕಲ್ ಕಲ್ ಅಥವಾ ಗಲಗಲ 👉Kal Kal Sweet recipe ವೀಡಿಯೋ ನೋಡಿ ವೀಡಿಯೋ ಹೇಗಿದೆ ಎಂದು comment ಮೂಲಕ ತಿಳಿಸಿ ವೀಡಿಯೋ ಇಷ್ಟವಾದರೆ ಒಂದು 👍 like ಮಾಡಿ ಹಾಗೇ ಒಂದೇ ಒಂದು Subscribe ಮಾಡಿ ಪ್ಲೀಸ್ ಧನ್ಯವಾದಗಳು 🙏🙏🙏🙏🌹🌹🌹🌹🌹🌹🌹❤️❤️❤️❤️❤️❤️❤️
Ingredients
**************
Egg 🥚 3. ಮೊಟ್ಟೆ 🥚 ಮೂರು
Dalda 50 gram. ಡಾಲ್ಡ ಐವತ್ತು ಗ್ರಾಂ
Cardamom 4. ಏಲಕ್ಕಿ ನಾಲ್ಕು
Sagar 350 gram. ಸಕ್ಕರೆ ಮುನ್ನೂರೈವತ್ತು ಗ್ರಾಂ
Rava 100 gram. ಉಪ್ಪಿಟ್ಟು ರವೆ ನೂರು ಗ್ರಾಂ
Mida flour 🍚 350 gram. ಮೈದಾ ಹಿಟ್ಟು 🍚 ಮುನ್ನೂರೈವತ್ತು ಗ್ರಾಂ
Milk off cup 🥣. ಹಾಲು ಅರ್ಧ ಬಟ್ಟಲು 🥣
Cooking soda off tea spoon 🥄. ಅಡುಗೆ ಸೋಡಾ ಅರ್ಧ ಟೀ ಚಮಚ 🥄
Dip fry Oil one litre. ಕರಿಯಲು ಎಣ್ಣೆ ಒಂದು ಲೀಟರ್
Доступные форматы для скачивания:
Скачать видео mp4
-
Информация по загрузке: