ಮಾಸ್ಸೊಪ್ಪು | ಈ ರೀತಿ ಮಾಸ್ಸೊಪ್ಪು ಮಾಡಿ ನೋಡಿ | ಅಡುಗೆ ಮನೆ-ASMR
Автор: Adugemane-ASMR
Загружено: 2026-01-06
Просмотров: 12
ಪದಾರ್ಥಗಳು:
ತೊಗರಿಬೇಳೆ 1 ಬಟ್ಟಲು
ಹೆಸರು ಕಾಳು 1 ಬಟ್ಟಲು
ದಂಟಿನ ಸೊಪ್ಪು+ಪಾಲಕ್ ಸೊಪ್ಪು+ಮೆಂತ್ಯ ಸೊಪ್ಪು
ಬೆಳ್ಳುಳ್ಳಿ
ಈರುಳ್ಳಿ
ಟೊಮೇಟೊ
ಹಸಿರು ಮೆಣಸಿನ ಕಾಯಿ
ಕಾರದಪುಡಿ
ಸಾಂಬಾರ್ ಪುಡಿ
ಉಪ್ಪು
ತೆಂಗಿನಕಾಯಿ ತುರಿ
ಜೀರಿಗೆ
ಮಸೊಪ್ಪು ಸಾಂಬಾರ್❤️
ನಮ್ಮ ಪರಂಪರೆಯ ರುಚಿಯನ್ನು ಹೊತ್ತಿರುವ ಮಸೊಪ್ಪು ಸಾಂಬಾರ್ ಒಂದು ಆರೋಗ್ಯಕರ ಮತ್ತು ಸುವಾಸನೆಯ ಭಕ್ಷ್ಯ. ಬೇರೆ ಬೇರೆ ಹಸಿರು ಸೊಪ್ಪುಗಳು, ತೊಗರಿ ಬೇಳೆ, ತಾಜಾ ತರಕಾರಿಗಳು ಹಾಗೂ ಮನೆಯಲ್ಲೇ ತಯಾರಿಸಿದ ಮಸಾಲೆಗಳ ಸೊಗಡಿನಿಂದ ಮಾಡಿದ ಈ ಸಾಂಬಾರ್ ರುಚಿಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬಿಸಿ ಬಿಸಿ ಅನ್ನ, ರಾಗಿ ಮುದ್ದೆ ಅಥವಾ ಇಡ್ಲಿ–ದೋಸೆಯ ಜೊತೆಗೆ ಇದನ್ನು ಸೇವಿಸಿದರೆ ಊಟಕ್ಕೆ ವಿಶೇಷ ರುಚಿ ಸೇರುತ್ತದೆ.
Subscribe for more videos: Aduge-mane-ASMR
Support us❤️
#sambarrecipe #sambar #soppu#lunch #dinner#kannada#kannadarecipes #foodie #asmrfoods#asmrcooking #relaxingmusic
Доступные форматы для скачивания:
Скачать видео mp4
-
Информация по загрузке: