Malnad Gidda |ಮಲೆನಾಡು ಗಿಡ್ಡ ತಳಿಯ ಕಥೆ ವ್ಯಥೆ | Shri Gowshala | Bengaluru
Автор: News Cafe
Загружено: 2025-08-14
Просмотров: 2720
ಮಲೆನಾಡ್ ಗಿಡ್ಡ ತಳಿ ಬಗ್ಗೆ ನಿಮಗೆ ಎಷ್ಟು ಗೊತ್ತು..? ಮಲೆನಾಡ್ ಗಿಡ್ಡ ತಳಿಯನ್ನ ಕೇವಲ ನಮ್ಮ ಮಲೆನಾಡಿನಲ್ಲಿ ಮಾತ್ರ ಸಾಕೋದಿಲ್ಲ ಸಿಲಿಕಾನ್ ಸಿಟಿ ಬೆಂಗಳೂರುರಲ್ಲೂ ಸಹ ಮಲೆನಾಡ ಗಿಡ್ಡ ತಳಿ ಸಾಕಿದ್ದಾರೆ.ಅದು ಕೇವಲ ಒಂದಲ್ಲ ಎರಡಲ್ಲ ಬರೋಬ್ಬರಿ 100 ಮಲೆನಾಡ ಗಿಡ್ಡಗಳಿವೆ, ಬೆಂಗಳೂರು ಹೊರವಲಯದಲ್ಲಿ ರಾಮನುಜ ಎಂಬುವರು 100 ಮಲೆನಾಡ ಗಿಡ್ಡ ತಳಿಯನ್ನ ಸಾಕಿದ್ದಾರೆ. ವಿಶೇಷ ಅಂದ್ರೆ100 ಮಲೆನಾಡ ಗಿಡ್ಡಕ್ಕೂ ಅವರು ಹೆಸರಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಇಂದಿನ ಮಲೆನಾಡು ಗಿಡ್ಡ ತಳಿಯ ಬಗ್ಗೆ ವಿವರಸಿದ್ದಾರೆ. ರಾಮನಾಜು ಅವರು ನಡೆಸುತ್ತಿರುವ ಶ್ರೀ ಗೋಶಾಲ ಕುರಿತು ಈ ಹಿಂದೆ ಪ್ರಕಟವಾದ ವೀಡಿಯೋ ಸಹ ನೀವು ನೋಡಬಹುದು
• Malnad Gidda:100 ಮಲೆನಾಡ್ ಗಿಡ್ಡ ತಳಿ ಸಾಕಿದ ಬ...
• Shri Goshale | ಇಲ್ಲಿ 100 ಮಲೆನಾಡ ಗಿಡ್ಡಕ್ಕೂ ...
ಹೆಚ್ಚಿನ ಮಾಹಿತಿಗಾಗಿ
+91 9448417424 / +919060090490
Ramanuja MK
Доступные форматы для скачивания:
Скачать видео mp4
-
Информация по загрузке: