ಕೆಲವು ಸಮಯದ ಬಳಿಕ ಕಾವ್ಯಶ್ರೀ ಆಜೇರು ಅವರ ಪದ | Yakshagana Song by Kavyashri Ajeru
Автор: Yakshagana Sinchana ಯಕ್ಷಗಾನ ಸಿಂಚನ
Загружено: 2023-09-15
Просмотров: 5999
ಜಗದ್ಗುರು ಶ್ರೀ ಶಂಕರಾಚಾರ್ಯರ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ
ಯಕ್ಷ ಮೌಕ್ತಿಕ ಮಹಿಳಾ ಕೂಟ, ಮಂಗಲ್ಪಾಡಿ ಇದರ ಸದಸ್ಯೆರಿಂದ ನಡೆದ ತಾಳಮದ್ದಳೆಯಲ್ಲಿ ಹಾಡಿದ ಪದ....
ಭಾಗವತರು : ಶ್ರೀ ಹರೀಶ ಬಳಂತಿಮುಗರು
ಶ್ರೀಮತಿ ಕಾವ್ಯಶ್ರೀ ಆಜೇರು
ಚೆಂಡೆ : ಶ್ರೀ ರಾಮ್ ಪ್ರಸಾದ್ ವದ್ವ
ಮದ್ದಳೆ : ಶ್ರೀ ಚಂದ್ರಶೇಖರ ಗುರುವಾಯನಕೆರೆ
ಚಕ್ರತಾಳ : ಮಾ. ಶ್ರೀಶ ನಾವಡ
Доступные форматы для скачивания:
Скачать видео mp4
-
Информация по загрузке: