Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬಂದನೋ ಗೋವಿಂದ ಚಂದದಿ ಆನಂದ ಬಂಡಿಗಣಿಮಠದ ಭಕ್ತಿಗಳು

Автор: ಶ್ರೀ ಸುಮಂಗಲಾ ದಾನೇಶ್ವರರು Shri Sumangaladaneshwararu

Загружено: 2024-07-01

Просмотров: 15296

Описание:

ಬಂದಾನೋ ಗೋವಿಂದ ಚಂದದಿ ಆನಂದಾ
ಸುಂದರಿಯ ಮಂದೀರಕ್ಕೆ ನಂದನ ಕಂದಾ ನಂದನ ಕಂದಾ....
ಬಂದಾನೋ ಗೋವಿಂದ ಚಂದದಿ ಆನಂದಾ
ಸುಂದರಿಯ ಮಂದೀರಕ್ಕೆ ನಂದನ ಕಂದಾ ನಂದನ ಕಂದಾ....

ಕಾನನದಲ್ಲಿ ಬಲು ಧೀರನಾದಲ್ಲಿ ವೇನು ನಾಧವೋ ತಾ ಕುಡಿಹೋದವೊ
ಕಾನನದಲ್ಲಿ ಬಲು ಧೀರನಾದಲ್ಲಿ ವೇನು ನಾಧವೋ ತಾ
ಕುಡಿಹೋದವೊ
ಜಾನನೀವನು ಸುಮ ಬಾನ ಪಿತನು
ಜಾನನೀವನು ಸುಮ ಬಾನ ಪಿತನು
ಮಾನಿನಿ ಮನೆಗಳಲಿ ದಾನ ಮಾಡುತಾ ದಾನ ಮಾಡುತಾ...

ಬಂದಾನೋ ಗೋವಿಂದ ಚಂದದಿ ಆನಂದಾ
ಸುಂದರಿಯ ಮಂದೀರಕ್ಕೆ ನಂದನ ಕಂದಾ ನಂದನ ಕಂದಾ....

ಓಡಿ ಬಂದರು ಬಲು ಬೇಡಿಕೊಂಡರು
ಗಾಡಿ ಕಾರನು ಅವರ ಕೂಡಿಮೆರೆದನು
ಓಡಿ ಬಂದರು ಬಲು ಬೇಡಿಕೊಂಡರು
ಗಾಡಿ ಕಾರನು ಅವರ ಕೂಡಿಮೇರೆದನು
ಮಾಡಿದ ಜಾಲ ವಾಸುದೇವ ವಿಠ್ಠಲಾ....ವಿಠ್ಠಲಾಆಆಆ.......
ವಾಸುದೇವ ವಿಠ್ಠಲಾ... ವಿಠ್ಠಲಾ.....
ಮಾಡಿದ ಜಾಲ ವಾಸುದೇವ ವಿಠ್ಠಲಾ
ಮಾಡಿದ ಮನ ಮಾಡಿದ ತಾ ಕುಡಿದ ನಾಗ ತಾ ಕುಡಿದ ನಾಗ

ಬಂದಾನೋ ಗೋವಿಂದ ಚಂದದಿ ಆನಂದಾ
ಸುಂದರಿಯ ಮಂದೀರಕ್ಕೆ ನಂದನ ಕಂದಾ ನಂದನ ಕಂದಾ
ಬಂದಾನೋ ಗೋವಿಂದ ಚಂದದಿ ಆನಂದಾ
ಬಂದಾನೋ ಗೋವಿಂದ ಚಂದದಿ ಆನಂದಾ
ಬಂದಾನೋ ಗೋವಿಂದ ಚಂದದಿ ಆನಂದಾ
ಬಂದಾನೋ ಗೋವಿಂದ ಚಂದದಿ ಆನಂದಾ
ಬಂದಾನೋ ಗೋವಿಂದ ಚಂದದಿ ಆನಂದಾ.......

Bandānō gōvinda chandadi ānandā
sundariya mandīrakke nandana kandā nandana kandā....
Bandānō gōvinda chandadi ānandā
sundariya mandīrakke nandana kandā nandana kandā....

Kānanadalli balu dhīranādalli vēnu nādhavō tāa kuḍihōdavo
kānanadalli balu dhīranādalli vēnu nādhavō tāa
kuḍihōdavo
jānanīvanu suma bāna pitanu
jānanīvanu suma bāna pitanu
mānini manegaḷali dāna māḍutā dāna māḍutā...

Bandānō gōvinda chandadi ānandā
sundariya mandīrakke nandana kandā nandana kandā....

Ōḍi bandaru balu bēḍikoṇḍaru
gāḍi kāranu avara kūḍimeredanu
ōḍi bandaru balu bēḍikoṇḍaru
gāḍi kāranu avara kūḍimēredanu
māḍida jāla vāsudēva viṭhṭhalā....Viṭhṭhalā'ā'ā'ā.......
Vāsudēva viṭhṭhalā... Viṭhṭhalā.....
Māḍida jāla vāsudēva viṭhṭhalā
māḍida mana māḍida tā kuḍida nāga tā kuḍida nāga

bandānō gōvinda chandadi ānandā
sundariya mandīrakke nandana kandā nandana kandā
bandānō gōvinda chandadi ānandā
bandānō gōvinda chandadi ānandā
bandānō gōvinda chandadi ānandā
bandānō gōvinda chandadi ānandā
bandānō gōvinda chandadi ānandā.......

ಬಂದನೋ ಗೋವಿಂದ ಚಂದದಿ ಆನಂದ ಬಂಡಿಗಣಿಮಠದ ಭಕ್ತಿಗಳು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಅವತಾರಿಕರು ಹುಟ್ಟಿ ಬಂದು ಎಂದು ಸುಖ ಕಂಡಾರವ್ವಾ ಬಂಡಿಗಣಿಮಠದ ಭಕ್ತಿಗೀತೆಗಳು

ಅವತಾರಿಕರು ಹುಟ್ಟಿ ಬಂದು ಎಂದು ಸುಖ ಕಂಡಾರವ್ವಾ ಬಂಡಿಗಣಿಮಠದ ಭಕ್ತಿಗೀತೆಗಳು

ಹೊನಕುಪ್ಪಿ : ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ದಾನೇಶ್ವರ ಅಪ್ಪಾಜಿಯವರ ಆಶೀರ್ವಚನ #2024 #daneshwarappaji

ಹೊನಕುಪ್ಪಿ : ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ದಾನೇಶ್ವರ ಅಪ್ಪಾಜಿಯವರ ಆಶೀರ್ವಚನ #2024 #daneshwarappaji

ಸೋನ್ಸ್ ಪಾಮು೯ನಲ್ಲಿ ವಿವಿಧ ರೀತಿಯ ಮರಗಳು ಮತ್ತು ಗಿಡಗಳ ಚಂದ💮🌿#flowers #tulunad #flowersongs #nature#drawing

ಸೋನ್ಸ್ ಪಾಮು೯ನಲ್ಲಿ ವಿವಿಧ ರೀತಿಯ ಮರಗಳು ಮತ್ತು ಗಿಡಗಳ ಚಂದ💮🌿#flowers #tulunad #flowersongs #nature#drawing

22 April 2020

22 April 2020

"Bandano Govinda"| Bandano Govinda | Dasara Pada | Kanchan Joshi

ಬಂಡಿಗಣಿ ದಾನೇಶ್ವರ ನಿಧನ ಗೀತೆ | ದಾನೇಶ್ವರರು ಅಗಲಿ ಹೋಗ್ಯಾರ #daneshwararu #daneshwarappaji

ಬಂಡಿಗಣಿ ದಾನೇಶ್ವರ ನಿಧನ ಗೀತೆ | ದಾನೇಶ್ವರರು ಅಗಲಿ ಹೋಗ್ಯಾರ #daneshwararu #daneshwarappaji

16 October 2022

16 October 2022

Bandu Nodu Bangara Gudiyaga Kuntana Mallayya | ಬಂದು ನೋಡು ಬಂಗಾರ ಗುಡಿಯಾಗ ಕುಂತಾನ ಮಲ್ಲಯ್ಯ New Dj Song

Bandu Nodu Bangara Gudiyaga Kuntana Mallayya | ಬಂದು ನೋಡು ಬಂಗಾರ ಗುಡಿಯಾಗ ಕುಂತಾನ ಮಲ್ಲಯ್ಯ New Dj Song

ವೇಣುನಾದ ಬಾರೋ ವೆಂಕಟರಮಣನೆ ಬಾರೋ|Venunada baro song|ಪುತ್ತೂರು ನರಸಿಂಹ ನಾಯಕ್|ದಾಸರ ಪದಗಳು|ಮಧ್ವ ಭಕ್ತ ವೃಂದ|

ವೇಣುನಾದ ಬಾರೋ ವೆಂಕಟರಮಣನೆ ಬಾರೋ|Venunada baro song|ಪುತ್ತೂರು ನರಸಿಂಹ ನಾಯಕ್|ದಾಸರ ಪದಗಳು|ಮಧ್ವ ಭಕ್ತ ವೃಂದ|

ರಂಗ ಬಂದನೆ... ಕಾವ್ಯಶ್ರೀ ಅವರ ಸೂಪರ್ ಹಿಟ್ ಪದ್ಯ

ರಂಗ ಬಂದನೆ... ಕಾವ್ಯಶ್ರೀ ಅವರ ಸೂಪರ್ ಹಿಟ್ ಪದ್ಯ

ಮೂಡನದಿ ಮೂಡುವ ಸೂರ್ಯ ನಿನಗಾಗಿ ಕಂದ #bandiganisongs #slmedia

ಮೂಡನದಿ ಮೂಡುವ ಸೂರ್ಯ ನಿನಗಾಗಿ ಕಂದ #bandiganisongs #slmedia

ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ.. ಲಾಲಿ.. ಲಾಲಿ..ಲಾಲಿ...

ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ.. ಲಾಲಿ.. ಲಾಲಿ..ಲಾಲಿ...

ಕೃಷ್ಣ ತೀರ ಸವದಿ ಊರ ಭಾಗ 2 .... | Krishna teera Savadi ura Part 2  #bandiganisongs

ಕೃಷ್ಣ ತೀರ ಸವದಿ ಊರ ಭಾಗ 2 .... | Krishna teera Savadi ura Part 2 #bandiganisongs

ಕಂಕನವಾಡಿ ಸಪ್ತಾಹ ಕಾರ್ಯಕ್ರಮದಲ್ಲಿ ದಾನೇಶ್ವರ ಅಪ್ಪಾಜಿಯವರ ಆಶೀರ್ವಚನ || #basav_gopal #appaji #2024

ಕಂಕನವಾಡಿ ಸಪ್ತಾಹ ಕಾರ್ಯಕ್ರಮದಲ್ಲಿ ದಾನೇಶ್ವರ ಅಪ್ಪಾಜಿಯವರ ಆಶೀರ್ವಚನ || #basav_gopal #appaji #2024

ಕುನ್ನಾಳದಿಂದ ಬಂಡಿಗಣಿ ಮಠಕ್ಕೆ ಪಾದಯಾತ್ರೆ 3 2023

ಕುನ್ನಾಳದಿಂದ ಬಂಡಿಗಣಿ ಮಠಕ್ಕೆ ಪಾದಯಾತ್ರೆ 3 2023

Inchageri Adhyatma Sampradya (From

Inchageri Adhyatma Sampradya (From " Samarth Sadguru Sri Sangameshwara Maharajaru")

ಎನಗೂ  ಆಣೆ  ರಂಗ ಭಕ್ತಿಗೀತೆ | Enagu Ane Ranga Ninagu Ane |  Kannada Devotional Lyrical Video Song

ಎನಗೂ ಆಣೆ ರಂಗ ಭಕ್ತಿಗೀತೆ | Enagu Ane Ranga Ninagu Ane | Kannada Devotional Lyrical Video Song

Live ಮಂಗಳವಾರದಂದು ಕೇಳಬೇಕಾದ ಚಾಮುಂಡೇಶ್ವರಿ ಸುಪ್ರಭಾತ| Chamundeshwari Suprabhata|ಭಕ್ತಿ ಸುಧೆ

Live ಮಂಗಳವಾರದಂದು ಕೇಳಬೇಕಾದ ಚಾಮುಂಡೇಶ್ವರಿ ಸುಪ್ರಭಾತ| Chamundeshwari Suprabhata|ಭಕ್ತಿ ಸುಧೆ

ಮುಧೋಳ: ದಾನೇಶ್ವರ ಅಪ್ಪಾಜಿ ಅವರಿದ ಆಶೀರ್ವಚನ || #sumangaladaneshwar #basav_gopal #appaji

ಮುಧೋಳ: ದಾನೇಶ್ವರ ಅಪ್ಪಾಜಿ ಅವರಿದ ಆಶೀರ್ವಚನ || #sumangaladaneshwar #basav_gopal #appaji

ಗುರು ದಾನೇಶಾ ನೀ ಚೆನ್ನ ಬಸವಣ್ಣ ನೀ Appaji Songs ( Shree Chakravarti annadaneshwararu )

ಗುರು ದಾನೇಶಾ ನೀ ಚೆನ್ನ ಬಸವಣ್ಣ ನೀ Appaji Songs ( Shree Chakravarti annadaneshwararu )

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]