ಕರ್ನಾಟಕ ರಾಜ್ಯೋತ್ಸವ । ಸಾಹಿತ್ಯ ಸಂಭ್ರಮ ೨೦೨೩ । ಕವಿ ಕಾವ್ಯ ನಮನ । EP2 ಆದಿಕವಿ ಪಂಪ
Автор: Sirigannadakoota Munich e.V.
Загружено: 2023-12-24
Просмотров: 145
ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ. ಸುಮಾರು ೯೦೨ ರಿಂದ ೯೫೫ ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದನು.
ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಸಾಹಿತ್ಯದ ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು “ಪಂಪಯುಗ” ವೆಂದು ಕರೆದಿದ್ದಾರೆ, “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಇವೆರಡೂ ಪಂಪನ ಎರಡು ಮೇರು ಕೃತಿಗಳು.
credit : ಸೀತಾರಾಮ ಶರ್ಮ
Доступные форматы для скачивания:
Скачать видео mp4
-
Информация по загрузке: