Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ನಿಮಗೆ ಶ್ರೀಮಂತಿಕೆ ಬರುವ ಮುನ್ನ ಈ 9 ಸೂಚನೆಗಳು ದೊರೆಯುತ್ತವೆ | ಜೀವನದಲ್ಲಿ ಒಳ್ಳೆಯ ಸಮಯ ಬರುವ ಮುನ್ನ ಸೂಚನೆಗಳು

Автор: JEETH MEDIA NETWORK

Загружено: 2022-02-19

Просмотров: 1000829

Описание:

#ಶ್ರೀಮಂತಿಕೆ #ಹಣ #ಒಳ್ಳೆಯಸಮಯ
ಜೀವನದಲ್ಲಿ ಸಾಕಷ್ಟು ಬಾರಿ ನಾವು ಕಷ್ಟ ಪಟ್ಟು ದುಡಿದರು ಕೂಡ ಯಾವ ಪ್ರಯೋಜನವೂ ಆಗೋದಿಲ್ಲ, ಕಾರಣ ಅದೃಷ್ಟ ನಮ್ಮ ಕಡೆ ಇರುವುದಿಲ್ಲ. ಜೀವನದಲ್ಲಿ ಯಾವಾಗಲೂ ಸಮಯ ಒಂದೇ ರೀತಿ ಇರಲ್ಲ. ಕೆಲವೊಮ್ಮೆ ದುಃಖದ ವಾತಾವರಣ ಇದ್ದರೆ ಕೆಲವೊಮ್ಮೆ ಸುಖಕ್ಕೆ ಯಾವುದೇ ಪರಿಮಿತಿ ಇರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಕೂಡ ಏಳು ಬೀಳು ಎನ್ನುವುದು ಸಾಮಾನ್ಯ. ಜೀವನದಲ್ಲಿ ಬರುವ ಪ್ರತಿಯೊಂದು ಕೆಟ್ಟ ಹಾಗೂ ಒಳ್ಳೆಯ ಸಮಯಗಳನ್ನು ಎದುರಿಸುವ ಶಕ್ತಿ ಖಂಡಿತ ದೇವರು ನಮಗೆ ನೀಡಿರುತ್ತಾರೆ. ದೇವರು ಪ್ರತ್ಯಕ್ಷವಾಗಿ ಕಾಣಸಿಗದಿದ್ದರೂ ಸಹ ಕೆಲವು ಸಂಕೇತಗಳ ಮೂಲಕ ನಿಮ್ಮ ಜೊತೆಗಿದ್ದೇನೆ ಎಂಬ ಸಂಕೇತ ನೀಡುತ್ತಾನೆ. ಇನ್ನು ಕೆಲವೊಂದು ಸಂಕೇತಗಳನ್ನು ಭಗವಾನ್ ಶಿವನು ಕೆಲವರಿಗೆ ನೀಡುತ್ತಾರೆ. ಅದರಿಂದ ಅವರು ಜೀವನದಲ್ಲಿ ಮುಂಬರುವ ಒಳಿತು ಹಾಗೂ ಕೆಡುಕಿನ ಸೂಚನೆ ಎಂದು ಈ ಸಂಕೇತಗಳನ್ನು ಪರಿಗಣಿಸಬಹುದು. ಯಾವಾಗ, ಯಾರಿಗೆ, ಯಾವ ಸಮಯದಲ್ಲಿ ಯಾವುದು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಕಾಲ ಕೂಡಿಬರಬೇಕು ಎಂಬ ಮಾತಿನಂತೆ ಸಮಯ ಬಂದಾಗ ನೆಮ್ಮದಿ, ಸುಖ, ಸಂಪತ್ತು ಎಲ್ಲವೂ ಲಭಿಸುತ್ತದೆ. ಯಾವ ವ್ಯಕ್ತಿ ತಾನು ಒಳ್ಳೆಯ ಮಾರ್ಗದಲ್ಲಿ ನಡೆದು ಬೇರೆಯವರಿಗೂ ಒಳ್ಳೆಯ ಮಾರ್ಗ ತೋರಿಸ್ತಾನೋ ಅವನ ಮೇಲೆ ದೇವರ ಕೃಪೆ ಯಾವಾಗ್ಲೂ ಇರುತ್ತೆ. ಇತರರಿಗೆ ಹಾಗೂ ಪಶು ಪಕ್ಷಿಗಳಿಗೆ ಸಹಾಯ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ವ್ಯಕ್ತಿಗಳು ಹಾಗೇ ಕಾಮ ಕ್ರೋದ ಅಸೂಯೆ ಇವುಗಳನ್ನು ಗೆದ್ದವರಿಗೆ ಅವರು ಹೋದಲ್ಲೆಲ್ಲ ಸಕಾರಾತ್ಮಕ ವಾತಾವರಣ ಹಾಗೂ ಮನಸ್ಸಿಗೆ ಸಂತೋಷವಾಗುವ ಮೂಲಕ ದೇವರ ಅನುಭೂತಿಯಾಗುತ್ತೆ. ಅದೇ ರೀತಿ ಕೆಲವರಿಗೆ ಭವಿಷ್ಯದಲ್ಲಿ ಉಂಟಾಗುವ ಒಳಿತು ಹಾಗೂ ಕೆಡುಕುಗಳ ಬಗ್ಗೆ ಮೊದಲೇ ಸ್ವಲ್ಪಮಟ್ಟಿನ ಅನುಭವಗಳಾಗುತ್ತೆ, ಹಾಗೇ ತಮ್ಮ ಸುತ್ತಮುತ್ತಲೂ ಮನಸ್ಸಿಗೆ ನೆಮ್ಮದಿ ಕೊಡುವಂತಹ ರಿಲ್ಯಾಕ್ಸ್ ಅನ್ನಿಸುವಂತಹ ಸುಗಂಧದ ಪರಿಮಳ ಅಂದ್ರೆ ಹೂವು ಆಗರಬತ್ತಿ ಧೂಪದ ಪರಿಮಳ ಬರ್ತಾ ಇರೋ ಅನುಭವವಾಗುತ್ತೆ, ಇಂತಹ ಅನುಭವ ಪದೇ ಪದೇ ಆಗ್ತಿದ್ರೆ ಆ ವ್ಯಕ್ತಿಯ ಮೇಲೆ ದೇವರ ಕೃಪೆ ಎಂದರ್ಥ. ಕೆಲವು ಬಾರಿ ದೇವರ ಕೃಪೆ ನಮ್ಮ ಮೇಲಾಗಿದೆ ಎಂದು ಕೆಲವು ಸ್ಪಷ್ಟವಾದ ಸಂಕೇತಗಳಿಂದ ತಿಳಿಯುತ್ತದೆ. ಕನಸಿನಲ್ಲಿ ವಿಶೇಷವಾದ ಕೆಲವು ವಸ್ತುಗಳು, ಘಟನೆಗಳು ಬಂದರೆ ಆಗ ದೇವರ ಕೃಪೆ ಆಗಿದೆ, ಅಂದುಕೊಂಡದ್ದು ಆಗುವ ಸಮಯ ಬಂದಿದೆ ಎಂದರ್ಥ. ಅಂತಹ ಕೆಲವು ಸಂಕೇತಗಳ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತಿಳಿಯೋಣ.
ನಿಮಗೆ ಶ್ರೀಮಂತಿಕೆ ಬರುವ ಮುನ್ನ ಈ 9 ಸೂಚನೆಗಳು ದೊರೆಯುತ್ತವೆ
Vastu tips
Vastu tips for home
Vastu tips for main door
entrance Vastu
Vastu tips for kitchen
Vastu tips for bedroom
vastu tips from money plant
Bhoot badha
Mata mantra
How to remove black magic
How to overcome from negative energies
How to remove negative energy
Manata mantra tageyodu hege
Anjaneya pooja
Sindhoor pooja
Karpoor apooja
Chanakya neeti
Chanakya neeti in kannada
How to defeat your enemy
How to get rid of enemies problem in astrology
Astrology tips for enemy problem
How to get loan amount back
Loan amount
Loan
Credit
Success in business
How to get success in business
How to improve business
Business vastu
Shop vastu
How to remove black magic
Black magic
Mata mantra
late marriage in astrology
delay in marriage in astrology
reason for late marriage
reason for delay marriage astrology
reason for late marriage astrology
reason for delay in marriage
mangala dosha
mangala dosha
late marriage
Shiva purana
bala kanda
sundara kanda
Rama charita manasa
katyayani mantra
Astrology Kannada
Astrology Numerology
Samudrika
Hasta Samudrika
in which direction to keep money plant
how to overcome from loan
loan problem
swara shastra
vedic astrology
Kavade shastra
Astamangla prashne
Horoscope
Kundali
Janam patrika
Dina Bhavishya
Rashi Bhavishya
#ಕೆಟ್ಟಕಣ್‌ದೃಷ್ಟಿ
ಮಾಟ ಮಂತ್ರಕ್ಕೆ ಪರಿಹಾರಗಳು
ನಿಂಬೆ ಹಣ್ಣಿನಿಂದ ಮಾಟ ಮಂತ್ರ ಕಂಡುಹಿಡಿಯಿರಿ
ಬೆಳ್ಳುಳ್ಳಿಯಿಂದ ಮಾಟ ಮಂತ್ರ ಆಗಿದೆಯಾ ಅಂತ ಕಂಡುಹಿಡಿಯಿರಿ
ಮಾಟ ಮಂತ್ರಕ್ಕೆ ಪರಿಹಾರಗಳು
ಮಾಟ ಮಂತ್ರಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳು
ಜಾತಕ
ಗ್ರಹದೋಷ
ಕಾಳಸರ್ಪಯೋಗ
ಕಾಳ ಸರ್ಪದೋಷ
ರಾಜಯೋಗ
ಯೋಗ
ನವಗ್ರಹ
ಬಾಲಾರಿಷ್ಟ
ಹೊಟ್ಟೆಕಿಚ್ಚು
ಕೆಟ್ಟ ಕಣ್‌ ದೃಷ್ಟಿ
ಹೊಟ್ಟೆಯಲ್ಲಿ ಮದ್ದು
ದೃಷ್ಟಿದೋಷ
ಹೊಟ್ಟೆನೋವು
ವಾಸ್ತು
ಮನೆಯ ಮುಖ್ಯ ದ್ವಾರದ ವಾಸ್ತು
ಬೆಡ್‌ ರೂಂ ವಾಸ್ತು
ಅಡುಗೆ ಮನೆ ವಾಸ್ತು
ದಿಕ್ಕುಗಳು
ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇರಬೇಕು
For More Updates:
Subscribe us @    / jeethmedianetworkbangalore  
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
You can promote your short films on our YouTube channel
ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು .

ನಿಮಗೆ ಶ್ರೀಮಂತಿಕೆ ಬರುವ ಮುನ್ನ ಈ 9 ಸೂಚನೆಗಳು ದೊರೆಯುತ್ತವೆ | ಜೀವನದಲ್ಲಿ ಒಳ್ಳೆಯ ಸಮಯ ಬರುವ ಮುನ್ನ ಸೂಚನೆಗಳು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ನಾಳೆ ಪವರ್‌ಫುಲ್‌ ಅವರಾತ್ರಿ ಅಮಾವಾಸ್ಯೆ ಒಂದೇ ಒಂದು ನಿಂಬೆಹಣ್ಣು ಕೋಟಿ ಲಾಭ ಮಾಡಿಕೊಡಬಲ್ಲದು LIVE full moon day

ನಾಳೆ ಪವರ್‌ಫುಲ್‌ ಅವರಾತ್ರಿ ಅಮಾವಾಸ್ಯೆ ಒಂದೇ ಒಂದು ನಿಂಬೆಹಣ್ಣು ಕೋಟಿ ಲಾಭ ಮಾಡಿಕೊಡಬಲ್ಲದು LIVE full moon day

ಶತ್ರುವನ್ನು ಸೋಲಿಸೋದು ಹೇಗೆ ? How to defeat your enemy | Chanakya Neeti | Shatru samhara | shatru nash

ಶತ್ರುವನ್ನು ಸೋಲಿಸೋದು ಹೇಗೆ ? How to defeat your enemy | Chanakya Neeti | Shatru samhara | shatru nash

ಹನುಮಂತನಿಗೆ ಈ ೧ ವಸ್ತು ಅರ್ಪಿಸಿದರೆ ಸಾಕು | ನೀವು ಕೇಳಿದ್ದೆಲ್ಲಾ ತಕ್ಷಣ ಸಿಗುತ್ತೆ! | Hanuman Secrets

ಹನುಮಂತನಿಗೆ ಈ ೧ ವಸ್ತು ಅರ್ಪಿಸಿದರೆ ಸಾಕು | ನೀವು ಕೇಳಿದ್ದೆಲ್ಲಾ ತಕ್ಷಣ ಸಿಗುತ್ತೆ! | Hanuman Secrets

ದೇವರು ನಿಮ್ಮ ಕನಸಿನಲ್ಲಿ ಬಂದರೆ ಅದರ ಅರ್ಥ ಏನು? | Oneindia Kannada

ದೇವರು ನಿಮ್ಮ ಕನಸಿನಲ್ಲಿ ಬಂದರೆ ಅದರ ಅರ್ಥ ಏನು? | Oneindia Kannada

ಲಕ್ಷ ಕೋಟಿ ಸಾಲ ಎಷ್ಟೇ ಇರಲಿ ಈ ಸ್ತೋತ್ರ ಕೇಳಿದರೆ ತಿಂಗಳಲ್ಲೇ ತೀರುತ್ತೆ runa mochaka mangala stotra

ಲಕ್ಷ ಕೋಟಿ ಸಾಲ ಎಷ್ಟೇ ಇರಲಿ ಈ ಸ್ತೋತ್ರ ಕೇಳಿದರೆ ತಿಂಗಳಲ್ಲೇ ತೀರುತ್ತೆ runa mochaka mangala stotra

ಜನೆವರಿ 19 ರಿಂದ 26 ರವರೆಗೆ ವಾರ ಭವಿಷ್ಯ VARA BHAVISHYA

ಜನೆವರಿ 19 ರಿಂದ 26 ರವರೆಗೆ ವಾರ ಭವಿಷ್ಯ VARA BHAVISHYA

ಕನಸಿನಲ್ಲಿ ಎತ್ತು,ಗೂಳಿ ಕಂಡರೆ/Kanasinalli ettu gooli kandare/Bull dream meaning/ox dream meaning

ಕನಸಿನಲ್ಲಿ ಎತ್ತು,ಗೂಳಿ ಕಂಡರೆ/Kanasinalli ettu gooli kandare/Bull dream meaning/ox dream meaning

ಅದೃಷ್ಟ ಬರುವ ಮುನ್ನ ದೇವರು ನೀಡುವ ಈ 5

ಅದೃಷ್ಟ ಬರುವ ಮುನ್ನ ದೇವರು ನೀಡುವ ಈ 5 "ಅನಿರೀಕ್ಷಿತ ಸಂಕೇತಗಳು" | Unexpected signs of impending good fortune

ದರಿದ್ರವನ್ನ ಸುಲಭವಾಗಿ ಪತ್ತೆ ಹಚ್ಚಿ | How To Find Daridra in Your Face | Vasudevan

ದರಿದ್ರವನ್ನ ಸುಲಭವಾಗಿ ಪತ್ತೆ ಹಚ್ಚಿ | How To Find Daridra in Your Face | Vasudevan

99% ಜನಕ್ಕೆ ಗೊತ್ತಿಲ್ಲ ಏಲಕ್ಕಿ ಆರೋಗ್ಯದ ಗುಟ್ಟು ! ಜನ್ಮದಲ್ಲಿ ಕಣ್ಣಿನ ಸಮಸ್ಯೆ ಬರಲ್ಲ ಜೀರ್ಣಶಕ್ತಿ ಚರ್ಮದ ಸಮಸ್ಯೆಗೆ

99% ಜನಕ್ಕೆ ಗೊತ್ತಿಲ್ಲ ಏಲಕ್ಕಿ ಆರೋಗ್ಯದ ಗುಟ್ಟು ! ಜನ್ಮದಲ್ಲಿ ಕಣ್ಣಿನ ಸಮಸ್ಯೆ ಬರಲ್ಲ ಜೀರ್ಣಶಕ್ತಿ ಚರ್ಮದ ಸಮಸ್ಯೆಗೆ

ಒಳ್ಳೆಯ ಸಮಯ ಬರುವುದ್ಕಕಿಂತ ಮುಂಚೆ ದೊರೆಯುವ 6 ಸೂಚನೆಗಳು

ಒಳ್ಳೆಯ ಸಮಯ ಬರುವುದ್ಕಕಿಂತ ಮುಂಚೆ ದೊರೆಯುವ 6 ಸೂಚನೆಗಳು

ಧನಲಾಭದ ಮುನ್ಸೂಚನೆ ಈ ಕನಸುಗಳು || 101 ಕನಸಿನ ಅರ್ಥಗಳು  || Meaning of Dreams

ಧನಲಾಭದ ಮುನ್ಸೂಚನೆ ಈ ಕನಸುಗಳು || 101 ಕನಸಿನ ಅರ್ಥಗಳು || Meaning of Dreams

ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ಆರಂಭವಾಗುವ ಮೊದಲು ಕಾಣಿಸುವ ವಿಶೇಷ ಸಂದೇಶ – ತಪ್ಪದೇ ನೋಡಿ

ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ಆರಂಭವಾಗುವ ಮೊದಲು ಕಾಣಿಸುವ ವಿಶೇಷ ಸಂದೇಶ – ತಪ್ಪದೇ ನೋಡಿ

ಶ್ರೀಕೃಷ್ಣನು ಹೇಳಿರುವ ಈ ಸಂಕೇತಗಳು ಕಂಡರೇ ಲಕ್ಷ್ಮೀ ದೇವಿ ಅನುಗ್ರಹ ಹೊಂದಿದಂತೆ |Lakshmi Devi |Krishna |Facts |

ಶ್ರೀಕೃಷ್ಣನು ಹೇಳಿರುವ ಈ ಸಂಕೇತಗಳು ಕಂಡರೇ ಲಕ್ಷ್ಮೀ ದೇವಿ ಅನುಗ್ರಹ ಹೊಂದಿದಂತೆ |Lakshmi Devi |Krishna |Facts |

ಶ್ರೀಮಂತಿಕೆ ಬರುವ ಮೊದಲು ಕಾಣಲು ಸಿಗುತ್ತದೆ ಈ 20 ಲಕ್ಷಣಗಳು |ವಾಸ್ತು ಶಾಸ್ತ್ರ|

ಶ್ರೀಮಂತಿಕೆ ಬರುವ ಮೊದಲು ಕಾಣಲು ಸಿಗುತ್ತದೆ ಈ 20 ಲಕ್ಷಣಗಳು |ವಾಸ್ತು ಶಾಸ್ತ್ರ|

 ಈ ನಿಯಮಗಳು ಪಾಲಿಸಿದರೆ ನಿಮ್ಮ ಜೀವನವೇ ಬದಲು 😱 | ಈ ವಿಷಯಗಳು ಮಿಸ್ ಮಾಡಬೇಡಿ!

ಈ ನಿಯಮಗಳು ಪಾಲಿಸಿದರೆ ನಿಮ್ಮ ಜೀವನವೇ ಬದಲು 😱 | ಈ ವಿಷಯಗಳು ಮಿಸ್ ಮಾಡಬೇಡಿ!

ಬ್ರಹ್ಮಾಂಡದಿಂದ ಬಂದ ಒಂದು ವಿಶಿಷ್ಟ ಸಂದೇಶ – ಇದು ನಿಮಗಾಗಿ ಇದೆಯೇ?

ಬ್ರಹ್ಮಾಂಡದಿಂದ ಬಂದ ಒಂದು ವಿಶಿಷ್ಟ ಸಂದೇಶ – ಇದು ನಿಮಗಾಗಿ ಇದೆಯೇ?

ಹಣ ಬರುವ ಮುನ್ನ ದೇವರು ನೀಡುವ 5 ಸೂಚನೆಗಳು! | 5 Signs God gives before money comes!

ಹಣ ಬರುವ ಮುನ್ನ ದೇವರು ನೀಡುವ 5 ಸೂಚನೆಗಳು! | 5 Signs God gives before money comes!

ಬಡತನ ಹೋಗುವ ಮೊದಲು ಕಾಣಿಸುವ 6 ಶುಭ ಸಂಕೇತಗಳು ಇವು! #Kannadastories

ಬಡತನ ಹೋಗುವ ಮೊದಲು ಕಾಣಿಸುವ 6 ಶುಭ ಸಂಕೇತಗಳು ಇವು! #Kannadastories

ಲಕ್ಷ್ಮಿ ದೇವಿ ಮನೆಗೆ  ಬರುವ ಮುನ್ನ ನೀಡುವ 5 ವಿಶೇಷ ಸೂಚನೆಗಳು Mahalakshmi Devi coming Home 5 signals

ಲಕ್ಷ್ಮಿ ದೇವಿ ಮನೆಗೆ ಬರುವ ಮುನ್ನ ನೀಡುವ 5 ವಿಶೇಷ ಸೂಚನೆಗಳು Mahalakshmi Devi coming Home 5 signals

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com