Seniority List, Promotions & DA- Part 02- Complete Video- KGSTI
Автор: Karnataka Govt Secretariat Training Institute
Загружено: 2023-10-07
Просмотров: 1156
ಕರ್ನಾಟಕ ಸರ್ಕಾರ ಸಚಿವಾಲಯದ ವಿವಿಧ ಇಲಾಖೆಗಳಲ್ಲಿನ, ಕರ್ನಾಟಕ ವಿಧಾನ ಮಂಡಲ ಮತ್ತು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವೃಂದದ ಅಧಿಕಾರಿ ಮತ್ತು ನೌಕರರುಗಳಿಗೆ ತರಬೇತಿಯನ್ನು ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯಕ್ಕೆ ಹೊಸದಾಗಿ ನೇರ ನೇಮಕಾತಿ ಹೊಂದಿದ ಶಾಖಾಧಿಕಾರಿಗಳು, ಸಹಾಯಕರು, ಕಿರಿಯ ಸಹಾಯಕರು, ಶೀಘ್ರಲಿಪಿಗಾರರು ಹಾಗೂ ಬೆರಳಚ್ಚುಗಾರರುಗಳಿಗೆ ಬುನಾದಿ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಗಳು ಭಾರತ ಸರ್ಕಾರ ಆಯೋಜಿಸಿದ ತರಬೇತಿ ಕೋರ್ಸಗಳಂತೆ ಇರುತ್ತದೆ. ಕ್ಷೇತ್ರ ಇಲಾಖೆಗಳ ಮೇಲ್ವಿಚಾರಣಾ ಮಟ್ಟದ ಅಧಿಕಾರಿ/ಸಿಬ್ಬಂದಿಗಳಿಂದ ತರಬೇತಿಯನ್ನು ಜರುಗಿಸಲಾಗುವುದು.
ಸಚಿವಾಲಯ ತರಬೇತಿ ಸಂಸ್ಥೆ
ಸಂಸ್ಥೆಯು 8ನೇ ಮಹಡಿ, ವಿಶ್ವೇಶ್ವರಯ್ಯ ಚಿಕ್ಕ ಗೋಪುರ, ಡಾ: ಅಂಬೇಡ್ಕರ್ ರಸ್ತೆ, ಬೆಂಗಳೂರಿನಲ್ಲಿ ಸ್ಥಾಪಿತವಾಗಿದೆ. ಇದು ವಿಧಾನ ಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದ ತುಂಬಾ ಹತ್ತಿರವಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮತ್ತು ಸಿಟಿ ರೈಲು ನಿಲ್ದಾಣದಿಂದ ಕೇವಲ 3 ಕಿ.ಮಿ. ಅಂತರದಲ್ಲಿದೆ. ಸಚಿವಾಲಯ ತರಬೇತಿ ಸಂಸ್ಥೆಯು 1978ರಲ್ಲಿ ಸ್ಥಾಪನೆಯಾಗಿದೆ.
https://kgsti.karnataka.gov.in/english
Доступные форматы для скачивания:
Скачать видео mp4
-
Информация по загрузке: