Chivda Recipe|Chivda Recipe Kannada|ಅವಲಕ್ಕಿಮತ್ತು ಚುರುಮುರಿ ಚುಡಾ|Snacks Recipe|Uttara Karnataka Recipe
Автор: Uttarakarnataka Recipes
Загружено: 2021-06-09
Просмотров: 796765
Chivda Recipe|Chivda Recipe Kannada|ಅವಲಕ್ಕಿಮತ್ತು ಚುರುಮುರಿ ಚುಡಾ|Snacks Recipe|Avalakki Chivda|Churumuri Chivda
ತುಂಬಾ ದಿನದಿಂದ ಯಾವದೇ ರೆಸಿಪಿ ಹಾಕಿದ ಕೂಡಲೇ ಮೊದಲ ಬರುವ ಕಾಮೆಂಟ್ ಸ್ನಾಕ್ಸ್ ರೆಸಿಪಿ ಹಾಕಿ ಸ್ನಾಕ್ಸ್ ರೆಸಿಪಿ ಮಾಡಿ ತೋರಿಸಿ ಅಂತ. ನಿನ್ನೆ ಒಂದು ಬಗೆ ಸಾಯಂಕಾಲ ಟೀ ಜೊತೆ ತಿನ್ನುವ ರೆಸಿಪಿ ಮಾಡಿ ತೋರಿಸಿದ್ದೆ ಇವತ್ತು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುವ ಅವಲಕ್ಕಿ ಚುಡಾ ಮತ್ತು ಚುರುಮರಿ ಚುಡಾ ಮಾಡಿ ತೋರಿಸುತ್ತೇನೆ ಇದನ್ನ ಹೇಳಿದ ಕೂಡಲೇ ನೀವು ಅಂತೀರಿ ಹೌದ ಹೌದ ಸಂಜಿಕ ಚಹಾ ಜೊತೆ ಇದ ಎರಡರಲ್ಲಿ ಯಾವದರ ಒಂದ ಇದ್ದರು ಮಸ್ತ ಆಗಿರತೈತ್ರಿ ಅಂತ. ಅದಕ್ಕ ನಾನು ಇವತ್ತು ಅವಲಕ್ಕಿ ಚುಡಾ ಮತ್ತ ಚುರುಮರಿ ಚುಡಾ ಮಾಡಿ ತೋರಿಸೇನ್ರಿ
How to make Chivda, Chivda, Avalakki Chivda, Churumuri Chivda
Chivda, commonly known as tea time snack recipe.Normally two types of Chivda is popular one is avalakki Chivda and another one is churumuri Chivda. Today I am going to show you both Chivda in one recipe.
#ಚುರುಮುರಿಚುಡಾ, #ಅವಲಕ್ಕಿಚುಡಾ, #ChivdaRecipe, #AvalakkiChivda, #ChurumuriChivda, #ChurumuriRecipe, #MandakkiRecipe, #AvalakkiRecipe, #PohaRecipe, #MurmuraRecipe, #UttaraKarnatakaRecipe, #FoodRecipe, # #NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Доступные форматы для скачивания:
Скачать видео mp4
-
Информация по загрузке: