ಸಾವಿರದ ಶರಣವ್ವ ಕರಿಮಾಯಿ ತಾಯಿ- ರಶ್ಮಿ ಶಶಾಂಕ್ - ಕೇಂದ್ರೀಯ ವಿಹಾರ್ - ಬೆಂಗಳೂರು
Автор: NammaneSangeethaPranathi-ChidambaraKalamanji
Загружено: 2025-11-04
Просмотров: 253
"ಸಾವಿರದ ಶರಣವ್ವ ಕರಿಮಾಯಿ ತಾಯಿ"
********************************
ಮೊಳಗಿಸಿದ ಗಾಯಕಿ
ರಶ್ಮಿ ಶಶಾಂಕ್
----------
ಶಶಾಂಕ : ಕೀ ಬೋರ್ಡ್
ಶ್ರೀಕಾಂತ ಕಾಳಮಂಜಿ: ತಬಲ
ವೆಂಕಟೇಶ್ ನಾಯ್ಡು: ರಿದಮ್ ಪ್ಯಾಡ್
'ಪಕ್ವವಾದ್ಯ' ಸಹಕಾರದೊಂದಿಗೆ
-----------
ರಚನೆ: ಡಾ. ಚಂದ್ರಶೇಖರ ಕಂಬಾರ
ಸಂಗೀತ ಮತ್ತು ಮೂಲ ಗಾಯನ : ಬಿ.ಜಯಶ್ರೀ
----------
ಪ್ರಸ್ತುತಿ
ನಮ್ಮನೆ ಸಂಗೀತ ಪ್ರಣತಿ
-------------
ಸಂದರ್ಭ
ಬೆಂಗಳೂರಿನ ಕೇಂದ್ರೀಯ ವಿಹಾರ್ ವಸತಿ ಸಮುಚ್ಛಯದ ಕನ್ನಡ ಕಲಾ ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ
ಕನ್ನಡ ರಾಜ್ಯೋತ್ಸವ ಸಂಭ್ರಮ
{ ಅವರಿಗೆ ನಮ್ಮ ಧನ್ಯವಾದಗಳೊಂದಿಗೆ ಈ ಪ್ರಕಟಣೆ}
----------
'ನಮ್ಮನೆ ಸಂಗೀತ ಪ್ರಣತಿ' ಯ
ಸುಗಮ ಸಂಗೀತ ಪ್ರಸ್ತುತಿ
----
ವಿ.ಸೂ
ನೇರ ರೆಕಾರ್ಡಿಂಗ್ ಆಗಿರೋದ್ರಿಂದ
ವಿಡಿಯೋ-ಆಡಿಯೋ ಗುಣಮಟ್ಟ ಅಷ್ಟಾಗಿ ಚೆನ್ನಾಗಿಲ್ಲ
----
Facebook:
/ 1fsnsktfte
Доступные форматы для скачивания:
Скачать видео mp4
-
Информация по загрузке: