NammaneSangeethaPranathi-ChidambaraKalamanji

ನಮ್ಮನೆ ಸಂಗೀತ ಪ್ರಣತಿ|Nammane Sangeetha Pranathi|
ಚಿದಂಬರ ಕಾಳಮಂಜಿ ನೇತ್ರತ್ವದ ಕನ್ನಡ ಸುಗಮ ಸಂಗೀತ ಬಳಗ - ಕನ್ನಡ ಭಾವಗೀತೆಗಳನ್ನು, ಕೇಳುಗರಿಗೆ ತಲುಪಿಸುವುದಕ್ಕಾಗಿ, ಈ ವಾಹಿನಿ.
**********************
*ಸಂಗೀತ ಪ್ರಣತಿ*
ವರ್ಗದಲ್ಲಿ
45 ಕ್ಕೂ ಹೆಚ್ಚು ವೈವಿಧ್ಯಮಯ ಸಂಯೋಜನೆಗಳು

ಈ ಕವಿಗಳ ಗೀತೆಗಳು:
ಪುರಂದರ ದಾಸರು,
ಬಸವಣ್ಣ
ಜಿ.ಎಸ್.ಶಿವರುದ್ರಪ್ಪ
ಡಿ.ಎಸ್.ಕರ್ಕಿ
ಗೋಪಾಲ ಕೃಷ್ಣ ಅಡಿಗ,
ಎಚ್.ಎಸ್. ವೆಂಕಟೇಶ ಮೂರ್ತಿ
ಕೆ.ಎಸ್.ನಿಸಾರ್ ಅಹಮದ್
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
ಗಜಾನನ ಶರ್ಮ
ಚಂದ್ರಗೌಡ ಕುಲಕರ್ಣಿ
ಬಾ.ಪು.ಕಾಡೆ
ವಸುಮತಿ ರಾಮಚಂದ್ರ

ಗಾಯಕ / ಗಾಯಕಿಯರು:
ನಮ್ರತಾ ಪ್ರಸಾದ್
ರಕ್ಷ ಆತ್ರೇಯಸ್
ಕಾವ್ಯ ಫಾಲಚಂದ್ರ
ಪಂಚಮ್ ಹಳಿಬಂಡಿ
ವೇಣುಗೋಪಾಲ್
ರಾಘವೇಂದ್ರ ಬಿಜಾಡಿ
ಶಶಾಂಕ್ ಕಾಳಮಂಜಿ
ಪ್ರಸನ್ನ ಕುಮಾರ್
ಸ್ನೇಹ ಹೆಗಡೆ
ರಶ್ಮಿ ಶಶಾಂಕ್
ಮನೋಜ್ಞ
ಅದಿತಿ
ದಿವ್ಯಶ್ರೀ ವೆಂಕಟ್
ಚಿದಂಬರ ಕಾಳಮಂಜಿ


*ನುಡಿಪ್ರಣತಿ*
ವರ್ಗದಲ್ಲಿ
ಪರಿಣತರ ಮಾತು, ಚಿಂತನ, ಮಂಥನ

ಈ ಗಣ್ಯರ ಮಾತುಗಳು ಲಭ್ಯ:

1.ಸುಗಮ ಸಂಗೀತ ಮೇರು, ಸಿ.ಅಶ್ವತ್ಥ್

2. ಕನ್ನಡ ನೆಲದ ಸಾರ್ಥಕ ಕವಿ,
ಎಚ್.ಎಸ್.ವೆಂಕಟೇಶ ಮೂರ್ತಿ

3. ಪ್ರಖ್ಯಾತ ಅಂಕಣಕಾರ
ಶ್ರೀವತ್ಸ ಜೋಶಿ
-----
This channel presents Indian Light Music ( especially KANNADA BHAVAGEETHE ) by NAMMANE SANGEETHA PRANATHI lead by Chidambara Kalamanji