ಕನ್ನಡ ಉಳಿಯಲು ಯಕ್ಷಗಾನ ಪ್ರಮುಖ ಕಾರಣ! Purushottam Bilimale | eedina Special Interview Yakshagana Kannada
Автор: eedina
Загружено: 2025-11-20
Просмотров: 3472
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು “ಯಕ್ಷಗಾನದಲ್ಲಿ ಹೋಮೊಸೆಕ್ಷುವೆಲ್‌ಗಳು ಇದ್ದರು” ಎಂದು ಹೇಳಿದ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಿವೆ. ಈ ಕುರಿತು ಅವರೇ ಸಂಕ್ಷಿಪ್ತವಾಗಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಂಪೂರ್ಣ ಸಂದರ್ಶನ ನೋಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
#yakshagana #homosexuality #purushothamabilimale #homosexual #Yakshagana #controversyvideo #karavali #folkart #homosexyakshagana #manglore #kannada #kannadafolkart #folkart #kannada
Доступные форматы для скачивания:
Скачать видео mp4
-
Информация по загрузке: