Girish Rao Exclusive Interview | ಆ ‘ಸಾವು’ ತುಂಬಾ ಕಾಡಿತ್ತು | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-10-19
Просмотров: 2710
ಜೋಗಿ ಎಂದೇ ಖ್ಯಾತಿ ಪಡೆದಿರುವ ಗಿರೀಶ್ ರಾವ್ ಹತ್ವಾರ್ ಅವರ 75ನೇ ಪುಸ್ತಕ ಬಿಡುಗಡೆಯಾಗಿದೆ. ಸಾವು The art Of dying ಎನ್ನುವ ವಿಶಿಷ್ಟ ಶಿರ್ಷಿಕೆಯಿಂದಲೇ ಗಮನ ಸೆಳೆದಿರುವ ಈ ಪುಸ್ತಕದ ಭಾರೀ ಚರ್ಚೆಗಳು ಸಾಗುತ್ತಿವೆ. ಸಾವು ಎನ್ನುವ ವಿಷಯ ಇಟ್ಟುಕೊಂಡು ಇಡೀ ಹೊತ್ತಗೆ ಬರೆದಿರುವುದರ ಬಗ್ಗೆಯೂ ಚರ್ಚೆಗಳು ನಡೆಯುತ್ತವೆ. ಹಾಗಾದ್ರೆ ಲೇಖಕರ ದೃಷ್ಠಿಯಲ್ಲಿ ಸಾವು ಎಂದರೇನು? ಪುಸ್ತಕಕ್ಕೆ ಈ ಹೆಸರಿಡಲು ಕಾರಣ ಏನು? ಈ ಬಗ್ಗೆ ವಿಶೇಷ ಸಂದರ್ಶನದಲ್ಲಿ ಖುದ್ದು ಲೇಖಕರೇ ಹಂಚಿಕೊಂಡಿದ್ದಾರೆ.
#jogi #kannadabooks #writer
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: