ಸೌಜನ್ಯ ಕೇಸ್: ಈಗ ಆಗಬೇಕಾಗಿರೋದು ಏನು ಗೊತ್ತೆ? ಗಿರೀಶ್ ಮಟ್ಟೆಣ್ಣವರ್ ಸಂದರ್ಶನ ಭಾಗ-3
Автор: Dinoo Talks
Загружено: 2025-05-09
Просмотров: 72485
ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ಯಾಕೆ ಆಗ್ತಿಲ್ಲ. ಮರುತನಿಖೆ ಆದರೆ ಸಾಕ್ಷಿಗಳು ಮುಂದೆ ಬರ್ತಾರಾ? ಸಾಕ್ಷಿ ಇದ್ರೂ ಅದನ್ನು ಯಾಕೆ ಬಹಿರಂಗಪಡಿಸ್ತಾ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಡಿ ಟಾಕ್ಸ್ ನ ದಿನೇಶ್ ಕುಮಾರ್ ಅವರೊಂದಿಗಿನ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ಸೌಜನ್ಯ ನ್ಯಾಯ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ್
Доступные форматы для скачивания:
Скачать видео mp4
-
Информация по загрузке: