ಗಂ ಗಣಪತಯೇ - ಹಬ್ಬಕ್ಕೊಂದು ಹೊಸ ನೃತ್ಯ | ವಿದುಷಿ ಭಾರ್ಗವಿ ಬಿ.ಎಚ್ |
Автор: KALAHAMSA
Загружено: 2025-08-26
Просмотров: 669
ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಹಬ್ಬದ ಸಲುವಾಗಿ ಎಲ್ಲರಿಗೂ ಶುಭ ಹಾರೈಸಿ ನರ್ತಿಸಿದ ವಿಡಿಯೋ ಇಲ್ಲಿದೆ. ಸಾಗರ ತಾಲ್ಲೂಕಿನ ಪ್ರಸಿದ್ಧ ದೇವಸ್ಥಾನವಾದ ಶ್ರೀ ಸಿದ್ಧಿವಿನಾಯಕ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಅಯನೋತ್ಸವದ ಬೆಳಗಿನ ಜಾವದಲ್ಲಿ ಅಷ್ಟಾಂಗ ಸೇವೆ ನಡೆಯುತ್ತದೆ. ಆಗ ವಿದುಷಿ ಭಾರ್ಗವಿ ಬಿ.ಎಚ್ ಅವರಿಂದ ಪ್ರದರ್ಶಿತಗೊಂಡ ನೃತ್ಯ ಸೇವೆಯಿದು.
Доступные форматы для скачивания:
Скачать видео mp4
-
Информация по загрузке: