🌺📿 Ayyappa Swami Song 🙏🏻
Автор: Shri Raksha Vlogs
Загружено: 2025-12-25
Просмотров: 25215
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ಹಳದಿ ವಸ್ತ್ರ ಉಟ್ಟವರೇ ಆರ್ಮುಗಂ ಸ್ವಾಮಿ.
ಕಪ್ಪು ವಸ್ತ್ರ ಉಟ್ಟವರೇ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ನವಿಲೇರಿ ಬರುವವರೇ ಆರ್ಮುಗಂ ಸ್ವಾಮಿ.
ಹುಲಿಯೇರಿ ಬರುವವರೇ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ವೇಲನ್ನು ಹಿಡಿದವರೇ ಆರ್ಮುಗಂ ಸ್ವಾಮಿ.
ಬಿಲ್ಲನ್ನು ಹಿಡಿದವರೇ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ಪಂಚಾಮೃತ ಪ್ರಿಯನೇ ಆರ್ಮುಗಂ ಸ್ವಾಮಿ.
ತುಪ್ಪಾಭಿಷೇಕ ಪ್ರಿಯನೇ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ಪಳನಿಯಲಿ ಇರುವವರೇ ಆರ್ಮುಗಂ ಸ್ವಾಮಿ.
ಶಬರಿಯಲಿ ಇರುವವರೇ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ಎರಡು ಮಡದಿ ಇರುವವರು ಆರ್ಮುಗಂ ಸ್ವಾಮಿ
ಕಲಿಯುಗದ ಬ್ರಹ್ಮಚಾರಿ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ವಿಘ್ನೇಶ್ವರ ಸೋದರನೇ ಆರ್ಮುಗಂ ಸ್ವಾಮಿ.
ಸುಬ್ರಮಣ್ಯ ಸೋದರನೇ ಅಯ್ಯಪ್ಪ ಸ್ವಾಮಿ.
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ಸ್ವಾಮಿ...
ಬರುತ್ತಾರೆ ಬರುತ್ತಾರೆ ಆರ್ಮುಗಂ ಸ್ವಾಮಿ.
ಬಂದಾರೇ ಬಂದಾರೇ ಅಯ್ಯಪ್ಪ ಸ್ವಾಮಿ.
ಈ ಹಾಡು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ.
ಇದೇ ರೀತಿಯ ಇನ್ನೂ ಹೆಚ್ಚಿನ ಹಾಡುಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಿ.
ಧನ್ಯವಾದಗಳು 🙏🏻
Доступные форматы для скачивания:
Скачать видео mp4
-
Информация по загрузке: